ಪೂರ್ಣಪ್ರಮತಿ ಕನ್ನಡ ಹಬ್ಬ ೨೦೧೭-೧೮

ಪೂರ್ಣಪ್ರಮತಿ ಕನ್ನಡ ಹಬ್ಬ ೨೦೧೭-೧೮

Monday, January 15th, 2018

    ಲತಾ.ಎಂ (ಅಧ್ಯಾಪಕರು) ಹಿನ್ನಲೆ ೨೦೧೭-೧೮ ನೇ ಶೈಕ್ಷಣಿಕ ವರ್ಷ ಪ್ರಾರಂಭಿಸುವ ವೇಳೆಗೆ ಪೂರ್ಣಪ್ರಮತಿ ಪ್ರಾರಂಭವಾಗಿ ಏಳು ವರ್ಷಗಳು ಕಳೆದಿದ್ದು, ಎಂಟನೆಯ ವರ್ಷಕ್ಕೆ ಕಾಲಿಟ್ಟಿದೆ. ಆಧುನಿಕ ವಿದ್ಯೆಗಳೊಂದಿಗೆ ಸಾಂಪ್ರದಾಯಿಕ ವಿದ್ಯೆಗಳನ್ನೂ ಒಂದೇ ವೇದಿಕೆಯಲ್ಲಿ ಕೊಡುವ ಆಲೋಚನೆಯೊಂದಿಗೆ ಪೂರ್ಣಪ್ರಮತಿ ಪ್ರಾರಂಭವಾಯಿತು. ಇದನ್ನು ಒಂದು ಶಾಲೆ ಎನ್ನುವುದಕ್ಕಿಂತ ಕಲಿಕೆಗೆ ಒಂದು ವೇದಿಕೆ ಎನ್ನಬಹುದು. ಏಕೆಂದರೆ ಇಲ್ಲಿ ಮಕ್ಕಳು ಮಾತ್ರವಲ್ಲ, ಅಧ್ಯಾಪಕರು-ಪೋಷಕರು-ಅತಿಥಿ-ಅಭ್ಯಾಗತರೂ ಎಲ್ಲರೂ ಕಲಿಯುತ್ತಾರೆ, ಕಲಿಸುತ್ತಾರೆ. ಪೂರ್ಣಪ್ರಮತಿಯ ಉದ್ದೇಶವೂ ಒಂದು ಶಾಲೆಯನ್ನು ಸ್ಥಾಪಿಸುವುದಲ್ಲ. ಬದಲಾಗಿ ಭಾರತೀಯ ಸಂಸ್ಕೃತಿಯನ್ನು ಉಳಿಸಲು ಕಂಕಣಬದ್ಧರಾಗಿ, […]

Articles of Upper-elementary students on Harish Bhat

Articles of Upper-elementary students on Harish Bhat

Saturday, December 30th, 2017
Articles of Lower-elementary students on Harish Bhat

Articles of Lower-elementary students on Harish Bhat

Saturday, December 30th, 2017
Articles of High-school students on Harish Bhat

Articles of High-school students on Harish Bhat

Saturday, December 30th, 2017

Ambhrini  (9th grade) Harish bhat anna was our teacher. He was the best teacher. I first met him at Bio-diversity park in Bangalore university. He started explaining about the flora and fauna at the park . I was surprised . I thought how he had learnt so much at such young age, it was interesting. […]

ಅವಧೂತ ಗೀತೆ

Friday, December 15th, 2017

ದೃಶ್ಯ – ೨ (ಹರೀಶ್ ಭಟ್ ಅವರು ತಮ್ಮ ಕೊಠಡಿಯಲ್ಲಿ ಕುಳಿತು ತಮ್ಮ ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಏನೋ ವಿವರಣೆ ಕೊಡ್ತಾ ಇರ್ತಾರೆ. ಅವರಿಗೆ ತೊಂದರೆ ಕೊಡುವುದು ಬೇಡವೆಂದು ಇವರೆಲ್ಲ ಸುಮ್ಮನೆ ಕೇಳುತ್ತಾ ಕುಳಿತುಕೊಳ್ಳುತ್ತಾರೆ. ಹರೀಶ್ ಅವರು behavioral study of animals ಬಗ್ಗೆ ವಿವರಿಸುತ್ತಾ ತಾವೂ ಆಶ್ಚರ್ಯ ಪಡುತ್ತಿರುತ್ತಾರೆ. ಯಾವುದೋ ಕಾರಣಕ್ಕೆ ಇತ್ತ ಕಡೆ ತಿರುಗಿದಾಗ ಪೂರ್ಣಪ್ರಮತಿಯ ಮಕ್ಕಳನ್ನು ಕಂಡು ಆಶ್ಚರ್ಯವಾಯಿತು. ಬನ್ನಿ ಬನ್ನಿ ನೀವು ಸೇರಿಕೊಳ್ಳಿ ಎಂದು ಅವರನ್ನು ತಮ್ಮ ವಿವರಣೆಯಲ್ಲಿ ಸೇರಿಸಿಕೊಂಡರು.) ಹರೀಶ್ -ಒಳ್ಳೆಯದಾಯಿತು […]

ಬಿತ್ತಿದ ಕನಸು- (ಭಾಗ - ೧)

ಬಿತ್ತಿದ ಕನಸು- (ಭಾಗ – ೧)

Friday, December 15th, 2017

  – ಕೃಷ್ಣರಾಜ ಭಟ್ (ಅಧ್ಯಾಪಕರು, ಪಿ.ಇ.ಎಸ್ ಕಾಲೇಜು)           ಹರೀಶಣ್ಣ ಈ ಪದ ವ್ಯಕ್ತಿಪರಿಚಯ ಇದ್ದವರಿಗೆ ಕಿವಿಯಿಂದಿಳಿದು ನೇರ ಹೃದಯಕ್ಕೆ ತಟ್ಟುತ್ತದೆ. ಅವರಲ್ಲಿ ಮೇಧಾವಿತನದೊಂದಿಗಿದ್ದ ನಿರಹಂಕಾರ ಸರಳತೆ ಎಳೆಯ ಮನಸ್ಸಿಗೂ ಆಪ್ತತೆಯನ್ನು ಮೂಡಿಸುತ್ತಿತ್ತು. ನಡೆದಾಡುವ ಗೂಗಲ್ ಆಗಿ, ಆದರೆ ಗೂಗಲ್‌ನಂತೆ ಈ ಅರ್ಥದಲ್ಲೋ ಆ ಅರ್ಥದಲ್ಲೋ! ಎಂದು ಮರಳಿ ಪ್ರಶ್ನಿಸದೆ ನಿಸ್ಸಂದೇಹವಾದ ಉತ್ತರಗಳನಿತ್ತು ತಣಿಸುತ್ತಿದ್ದ ಪರಿಗೆ ವಿದ್ವಾಂಸರೂ ಗಾಬರಿ ಬೀಳುತ್ತಿದ್ದರು. ಈಗೇನು ಹೇಳಿದರೂ ಅತಿಶಯವೆನಿಸೀತು. ಆದರೆ ಜೊತೆಗಿದ್ದ ಎಲ್ಲರ ಅನುಭವವೂ […]

ದೇವಲೋಕದ ಹೂವನ್ನು ಅರಸಿ ಹೊರಟ ಚಿಟ್ಟೆ

Friday, December 15th, 2017

  – ಶ್ರೀವಲ್ಲಿ (ಹರೀಶ್ ಭಟ್ಟರ ಶ್ರೀಮತಿ)           ೨೦೦೩, ಅಕ್ಟೋಬರ್ ೩ ರಂದು ಉಡುಪಿಯಲ್ಲಿ ನನ್ನ ಜೀವನದ ಒಂದು ಹೊಸ ಅಧ್ಯಾಯ ಆರಂಭವಾಯಿತು. ಒಂದು ನಡೆದಾಡುವ ವಿಶ್ವಕೋಶವನ್ನು ನಾನು ಮದುವೆಯಾಗಿದ್ದೆ ಎಂದು ನಂತರ ತಿಳಿಯಿತು. ಇವರ ಭೇಟಿಯಾದ ನಂತರ ನಾನು ಎಂದೂ ಗೂಗಲ್ ಸರ್ಚ್ ಮಾಡಿದ್ದೇ ಇಲ್ಲ. ಮನೆಯಲ್ಲಿ ಇದೇ ಕುರ್ಚಿಯ ಮೇಲೆ ಕುಳಿತು ಅವರು ಆಡಿದ ಮಾತುಗಳೆಲ್ಲಾ ನೆನಪಾಗುತ್ತಿದೆ. ಇದ್ದಕ್ಕಿದ್ದಂತೆ ಮಾಯವಾಗಿ ಬಿಟ್ಟರು. ಇನ್ನು ಮುಂದು ಅದು ಕೇವಲ […]

ಹರಿತ್ ಮತ್ತು ಹರೀಶ್: ಕಳಚಿಕೊಂಡ ಹಸುರು ಕೊಂಡಿ

Wednesday, December 13th, 2017

Nagesh Hegde Ecologist ನಿಸರ್ಗದ ಜೊತೆ ಗಾಢ ನಂಟನ್ನು ಇಟ್ಟುಕೊಂಡವರು ಕಣ್ಮರೆ ಆದರೆಂದರೆ ನಿಸರ್ಗದ ಒಂದು ಭಾಗವೇ ಕಣ್ಮರೆ ಆದಂತೆ. ‘ಮಿತ್ರ ಹರೀಶ್ ಭಟ್ ಇನ್ನಿಲ್ಲ’ ಎಂದು ಶ್ರೀನಿವಾಸ್ ಅಣ್ಣ ಆ ದಿನ ಗದ್ಗದಿತರಾಗಿ, ತಡೆ-ತಡೆದು ಹೇಳುತ್ತಿದ್ದಾಗ ಒಂದು ಸೊಂಪಾದ ಅಶ್ವತ್ಥ ವೃಕ್ಷವೊಂದು ನೋಡನೋಡುತ್ತ ಕಣ್ಮರೆ ಆದಂತೆ; ಒಂದು ಸೊಗಸಾದ ತಿಳಿನೀಲ ಸರೋವರವೊಂದು ಕಣ್ಣೆದುರೇ ಇಂಗಿ ಹೋದಂತೆ ಮನಸ್ಸಿಗೆಲ್ಲ ಖಿನ್ನತೆ ಆವರಿಸಿತು. ಹೊಳಪುಗಣ್ಣಿನ, ಉದ್ದ ಕೂದಲಿನ, ನಿರಂತರ ನಗುಮುಖದ ಆ ಬಿಂಬ ಮಾತ್ರ ದಿನದ ಎಲ್ಲ ಅನಿವಾರ್ಯ […]

ಅಜಾತಶತ್ರು, ನಿಗರ್ವಿ ಡಾ|ಹರೀಶ್‍ ಭಟ್

Wednesday, December 13th, 2017

ಕೆ.ಎಸ್‍. ನವೀನ್ ಸಂಗ್ರಹಾಲಯ ನಿರ್ವಾಹಕ, “ವಿಶ್ವರೂಪ” ಪೂರ್ಣಪ್ರಮತಿ ಬೋಧನಾತ್ಮಕ ಸಂಗ್ರಹಾಲಯ ಆನಂದವನ, ಮಾಗಡಿ. “ಯಶ್ವಂತ್‍, ಇವರು ನವೀನ್‍ ಅಂತ ಪುಸ್ತಕ ಬರಿತಾ ಇದಾರೆ. ಅವರಿಗೆ ಯಾವುದಾದರು ರೆಫೆರೆನ್ಸ್ ಪುಸ್ತಕ ಬೇಕಾದರೆ ನನ್ನ ಹೆಸರಲ್ಲಿ ಕೊಡಿ” ಇದು ಹರೀಶ್ ಭಟ್‍, ನನ್ನ ಪರಿಚಯ ಹೆಚ್ಚೇನು ಇರದಿದ್ದ ಸಂದರ್ಭದಲ್ಲೇ ಭಾರತೀಯ ವಿಜ್ಞಾನ ಸಂಸ್ಥೆಯ, ಪರಿಸರ ಅಧ್ಯಯನ ಕೇಂದ್ರದ ಗ್ರಂಥಪಾಲಯರಿಗೆ ಮಾಡಿದ ಶಿಫಾರಸು! ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಭಟ್ಟರ ವಿಶ್ವಾಸದ ಮಾತ್ರವಲ್ಲ ವಿದ್ಯಾಪ್ರೀತಿಯ ಒಂದು ಮುಖ ಇದು. ಯಾರೇ ಏನೇ ಮಾಹಿತಿ […]

ಪ್ರಕೃತಿಯನ್ನೇ ಗುರುವಾಗಿಸಿ…..

Wednesday, December 13th, 2017

ದಿನಾಂಕ: ೮ನೇ ಆಗಸ್ಟ್, ೨೦೧೩ ಸ್ಥಳ: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಆಗಸ್ಟ್ ೮, ೨೦೧೩ ಪೂರ್ಣಪ್ರಮತಿಯ ಹಾದಿಯಲ್ಲಿ ಮರೆಯಲಾಗದ ಹೆಜ್ಜೆಯಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಗುರುಪೂರ್ಣಿಮೆಯಂದು ಆಚರಿಸಲು ಸಾಧ್ಯವಾಗದ ಉತ್ಸವವನ್ನು ಆಗಸ್ಟ್ ೮ ರಂದು ಆಯೋಜಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಪುಟ್ಟ ವನಕ್ಕೆ ಪೂರ್ಣಪ್ರಮತಿಯ ಮಕ್ಕಳು ಪಯಣ ಬೆಳೆಸಿದ್ದರು. ಜೀವೋ ಜೀವಸ್ಯ ಜೀವನಂ ಸೂತ್ರವನ್ನು ಮತ್ತಷ್ಟು ಮಗದಷ್ಟು ಮನದಟ್ಟು ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾಡನ್ನು ಪ್ರವೇಶಿಸಿದೆವು. ಅಲ್ಲಿಂದ ಮುಂದೆ ಬೇರೆಯದೇ ಪ್ರಪಂಚ ತೆರೆದುಕೊಂಡಿತು. ಕಾಂಕ್ರಿಟ್ ಕಾಡಿನಿಂದ ದೂರಾಗಿ ಹಸಿರು ಕಾಡನ್ನು ಅನುಭವಿಸುವ […]

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it