ಆನಂದಿನೀ –ರಾಮೋತ್ಸವ ವಿಶೇಷ ಸಂಚಿಕೆ 2020-21

ಆನಂದಿನೀ –ರಾಮೋತ್ಸವ ವಿಶೇಷ ಸಂಚಿಕೆ 2020-21

Friday, March 12th, 2021

♣ .         ರಾಮೋತ್ಸವ ವಿಶೇಷ​ आनन्दिनी ಶಾರ್ವರಿ ಸಂವತ್ಸರ, ಶಿಶಿರ ​ ಋತು, ಮಾಘ-ಫಾಲ್ಘುಣ​ ಮಾಸ – ಮಾರ್ಚ್ ೨೦೨೦   ಸಂಪಾದಕೀಯ – ಲತಾ ಎಂ (ಪ್ರತಿನಿಧಿ, ಪ್ರಕಾಶನ ವಿಭಾಗ) ♦   “ಮನೆ ಚಿಕ್ಕದಾದರೂ ಮನಸ್ಸು ಚಿಕ್ಕದೇ” – ಎಂಬ ಗಾದೆಯನ್ನು ನಾವೆಲ್ಲ ಕೇಳಿದ್ದೇವೆ. ಈ ಗಾದೆಯಿಂದ ಸ್ಪೂರ್ತಿ ಪಡೆದು ಪೂರ್ಣಪ್ರಮತಿ online ಆದರೇನು ಕಲಿಕೆಯ ಸಂಭ್ರಮಕ್ಕೆ ಕೊರತೆಯೇ  ಎಂಬಂತೆ ೨೦೨೦-೨೧ ರಲ್ಲಿ ಎಲ್ಲಾ ಪಾಠಗಳನ್ನು ಮಾಡುತ್ತಾ ಉತ್ಸವವನ್ನೂ ನಡೆಸಿತು. […]

ಆನಂದಿನೀ – ನವೆಂಬರ್ 2020-21

ಆನಂದಿನೀ – ನವೆಂಬರ್ 2020-21

Thursday, November 26th, 2020

                                ♣ .   आनन्दिनी ಶಾರ್ವರಿ ಸಂವತ್ಸರ, ಹೇಮಂತ​ ಋತು, ಕಾರ್ತೀಕ ಮಾಸ – ನವೆಂಬರ್೨೦೨೦   ಸಂಪಾದಕೀಯ   ಪೂರ್ಣಪ್ರಮತಿ ಕಲಿಕಾ ತಾಣ…..ಯಾರಿಗೆಲ್ಲಾ? ಎಂದು ಯಾರಾದರೂ ಪ್ರಶ್ನಿಸಿದರೆ ! ಯಾರು ಕಲಿಯಲು ಸಿದ್ಧರೋ ಅವರಿಗೆ ಇದು ಕಲಿಕಾತಾಣ. ಪೋಷಕರು, ಮಕ್ಕಳು, ಅಧ್ಯಾಪಕರು….ಇದಕ್ಕೆ ಮಿತಿಯಿಲ್ಲ. ನಮ್ಮ ಕಲಿಕೆಯ ಪ್ರಯಾಣ ಮುಂದುವರೆದಿದೆ. ನವೆಂಬರ್ ಮಾಸದ ಕಲಿಕೆಯನ್ನು […]

ಆನಂದಿನೀ –  ಅಕ್ಟೋಬರ್ 2020-21

ಆನಂದಿನೀ – ಅಕ್ಟೋಬರ್ 2020-21

Thursday, October 29th, 2020

♣             – ಆನಂದಿನೀ ಶಾರ್ವರಿ ಸಂವತ್ಸರ, ವರ್ಷಾ ಋತು, ಆಶ್ವಯುಜ ಮಾಸ – ಅಕ್ಟೋಬರ್ ೨೦೨೦ ಸಂಪಾದಕೀಯ ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ)   ಕಾಲಾಯ ತಸ್ಮೈ ನಮಃ   ಎಲ್ಲವನ್ನೂ ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಮುಗುಳು ನಗುತ್ತಾ ಮುಂದೆ ಸಾಗುವುದು ಕಾಲದ ಗುಣ. ಕರೋನ ಎಂಬ ಬೇಡದ ಅಧ್ಯಾಯನವನ್ನು ಜೀರ್ಣಿಸಿಕೊಳ್ಳುತ್ತಾ ಈ ಶೈಕ್ಷಣಿಕ ವರ್ಷದ ಅರ್ಧ ಭಾಗ ಮುಗಿದೇ ಹೋಯಿತು. ಮಕ್ಕಳು – ಅಧ್ಯಾಪಕರು Online ನಲ್ಲಿ […]

ಆನಂದಿನೀ  - ಸೆಪ್ಟೆಂಬರ್ 2020-21

ಆನಂದಿನೀ – ಸೆಪ್ಟೆಂಬರ್ 2020-21

Tuesday, September 29th, 2020

♣ – ಆನಂದಿನೀ ಶಾರ್ವರಿ ಸಂವತ್ಸರ, ವರ್ಷಾ ಋತು, ಬಾದ್ರಪದ ಮಾಸ – ಸೆಪ್ಟೆಂಬರ್ ೨೦೨೦ ಸಂಪಾದಕೀಯ ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ) ಆತ್ಮೀಯರೇ, “ಬಯಸದೇ ಬಂದ ಭಾಗ್ಯ” ಏನಿರಬಹುದು !!! ಪೂರ್ಣಪ್ರಮತಿಯ ಕನಸು ಒಂದು ಕಲಿಕಾ ಸಮುದಾಯವಾಗಬೇಕು ಎಂಬುದು. ಪರಸ್ಪರ ಭಾವಿಸುತ್ತಾ, ಕಲಿಸುತ್ತಾ – ಕಲಿಯುತ್ತಾ ಸ್ವಧರ್ಮದಲ್ಲಿ ತೊಡಗುವ ಒಂದು ಜೀವನಯಾತ್ರೆಯಾಗಿಸಬೇಕೆಂಬುದು. ಆಧುನಿಕ ಅನೇಕ ವ್ಯವಸ್ಥೆಗಳಿಗೆ ಸಿಕ್ಕು ಕಳೆದುಕೊಂಡಿರುವ ಅವಿಭಕ್ತ ಕುಟುಂಬವನ್ನು ಪೂರ್ಣಪ್ರಮತಿಯ ಮೂಲಕ ಮರಳಿ ಪಡೆಯಬಹುದು ಎಂಬುದು. ಈ ಕನಸಿಗೆ ಕರೋನ ಪೂರಕವಾಯಿತು. ಅದಕ್ಕೆ […]

ಆನಂದಿನಿ – ಆಗಸ್ಟ್ – 2020

ಆನಂದಿನಿ – ಆಗಸ್ಟ್ – 2020

Sunday, August 30th, 2020

  ♣ – ಸಂಪಾದಕೀಯ – ಲತಾ (ಪ್ರತಿನಿಧಿ, ಪ್ರಕಾಶನ ವಿಭಾಗ)          ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿಎಂಬ ಮಾತನ್ನು ಕೇಳುತ್ತಾ ಬೆಳೆದವರು ನಾವು. ನದಿ, ಬೆಟ್ಟ, ಮಣ್ಣು – ಪ್ರಕೃತಿಯ ಕಣಕಣವನ್ನೂ ತಾಯಿಯಂತೆ ಕಾಣುವ ಸಂಸ್ಕಾರವನ್ನು ನಮಗೆ ನಮ್ಮ ಹಿರಿಯರು ಹೇಳಿ ಕೊಟ್ಟಿದ್ದಾರೆ. ಭಾರತ ಒಂದು ಭೌಗೋಳಿಕ ಅಸ್ತಿತ್ವ ಮಾತ್ರವಲ್ಲ. ಕಲೆ, ಶಾಸ್ತ್ರಜ್ಞಾನ, ಋಷಿ ಪರಂಪರೆಗಳ ಅಸ್ತಿತ್ವವೂ ಹೌದು. ಸಂಪ್ರದಾಯಗಳ ಭದ್ರಬುನಾದಿಯ ಮೇಲೆ ಉನ್ನತಜೀವನ ಮೌಲ್ಯಗಳನ್ನು ಜೀವಂತವಾಗಿ ಉಳಿಸಿಕೊಂಡಿರುವ ಭವ್ಯ ಭಾರತ […]

ಆನಂದಿನಿ – ಜುಲೈ– 2020

Thursday, August 6th, 2020

” ಗುರುಪೂರ್ಣಿಮೆ ವಿಶೇಷ ಸಂಚಿಕೆ “ ಸಂಪಾದಕೀಯ – ಲತಾ (ಪ್ರತಿನಿಧಿ, ಪ್ರಶಿಕ್ಷಣ ವಿಭಾಗ)           ಮೂರನೇ ತರಗತಿಯ ಮಗುವೊಂದು ಕಣ್ಣು ತೆರೆಸಿದ ಪ್ರಸಂಗ ನಿಮಗೆ ಹೇಳಬೇಕು. ಆಕೆ ಮುದ್ದು ಮುದ್ದು ಮಾತಾಡುವ, ಗುಂಡು ಮುಖದ ಚೆಲುವೆ. ತನ್ನ ಜೊತೆಗಾರರಂತೆ  ಓದುವ – ಬರೆಯುವ ಆಸೆ ಅವಳಿಗೂ ಇತ್ತು. ಆದರೆ ಅವಳ ವೇಗಕ್ಕೆ, ಗ್ರಹಿಕೆಗೆ ಸಿಗುವಂತೆ ಹೇಳಿಕೊಡುವವರು ಬೇಕಿತ್ತು. ಅವಳಿಗೆ ಯಾವ ಕಾರಣಕ್ಕೆ ನನ್ನನ್ನು ಕೇಳಬೇಕೆನಿಸಿತೋ ತಿಳಿಯಲಿಲ್ಲ. ಅವಳ ಮುಗ್ಧ ಆಸೆಗೆ […]

ಆನಂದಿನಿ – ಜೂನ್ - 2020

ಆನಂದಿನಿ – ಜೂನ್ – 2020

Tuesday, June 30th, 2020

ಸಂಪಾದಕೀಯ – ಶಶಿರೇಖಾ.ಎಂ.ಜಿ (ಪ್ರಾಂಶುಪಾಲರು) ಆನಂದಿನಿಯ ಈ ಸಂಚಿಕೆ ಒಂದು ಹೊಸ ಕಾಲಘಟ್ಟದಲ್ಲಿ ಹೊರಬರುತ್ತಿದೆ.           ಮಾನವ ಪ್ರಕೃತಿಮಾತೆಗೆ ಮಾಡಿದ ಅತಿರೇಕದ ಅಪಚಾರಕ್ಕಾಗಿ ಆಕೆ ಮುನಿದು ಮಾನವನ ಮೇಲೆ ಮಾರಕಾಸ್ತ್ರ ಪ್ರಯೋಗಿಸುತ್ತಿದ್ದಾಳೆ ಎನ್ನುವ ಭಾವ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ. ಇದ್ದಕ್ಕಿದ್ದಂತೆ ಎರಗಿದ ಆಕೆಯ ಶಾಪವಾದ ಕೋವಿಡ್-೧೯ನಿಂದಾಗಿ ಇಡಿಯ ವಿಶ್ವಕ್ಕೇ ದಿಗ್ಭ್ರಮೆ ಆವರಿಸಿ, ಎಲ್ಲ ದೇಶಗಳ ಲಕ್ಷಾಂತರ ಜನರ ನೋವು, ಸಾವು, Lockdown, ಆರ್ಥಿಕ ಪತನ, ಬಡಜನರ ಬದುಕಿನ ಬವಣೆ ಇದೆಲ್ಲ ಸಾಲುಸಾಲಾಗಿ ಮೆರವಣಿಗೆಯಾಗುತ್ತಿದೆ. […]

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.