PHILOSOPHY
ಏಕಂ ಚ ತತ್ತ್ವತೋ ಜ್ಞಾತುಂ ವಿನಾ ಸರ್ವಜ್ಞತಾಂ ನರಃ ।
ನ ಸಮರ್ಥೋ ಮಹೇಂದ್ರೋಽಪಿ ತಸ್ಮಾತ್ ಸರ್ವತ್ರ ಜಿಜ್ಞಸೇತ್ ॥
– ಶ್ರೀಮದಾನಂದತೀರ್ಥಾಃ
ಒಂದು ವಿಷಯವನ್ನೇ ಸಂಪೂರ್ಣವಾಗಿ ತಿಳಿದುಕೊಳ್ಳದೆ ಯಾರೂ ಸರ್ವಜ್ಞರಾಗಲು ಸಾಧ್ಯವಿಲ್ಲ. ಮಹೇಂದ್ರನಾದ ಇಂದ್ರನಿಗೂ ಸಹ ಅದು ಸಾಧ್ಯವಲ್ಲ. ಆದ್ದರಿಂದ ಎಲ್ಲ ವಿಷಯಗಳಲ್ಲಿಯೂ ಜಿಜ್ಞಾಸೆ (ತಿಳಿಯುವ ಆಸಕ್ತಿ) ಹೊಂದಿರಬೇಕು.
‘Unless one is omniscient, it is impossible even for Lord Indra, much less a human, to know even a single thing in its complete sense. Therefore the learning should be multi-dimensional’
– Srimadanandatirtha
FOUNDING PRINCIPLES
ನ್ಯಾಸೋ ಭಕ್ತಿಶ್ಚ ಶುಶ್ರೂಷಾ ಸ್ವಾಧ್ಯಾಯಃ ಸತ್ಯಮೇವ ಚ ।
ಪ್ರೋತ್ಸಾಹಶೌರ್ಯೇ ಯೋಗಶ್ಚ ಸ್ವಧರ್ಮಸ್ತಪ ಇತ್ಯಪಿ ॥
ದಶೋಪಾಸ್ಯಾನಿ ತತ್ತ್ವಾನಿ ಪೂರ್ಣಪ್ರಮತಿಮಂಡಲೇ ।
ದಶೇತಿ ಸರ್ವಮುದ್ದಿಷ್ಟಂ ಸರ್ವಂ ಪೂರ್ಣಮಿಹೋಚ್ಯತೇ ॥
Detachment, Devotion, Service, Learning, Truth, Encouragement, Courage, Poise, Responsibility and Austerity are the ten founding principles worshipped and followed at Purnapramati.