Haribhaktisaara
Saturday, November 25th, 2017ದಾಸವರ್ಯ ಕವಿ ಕನಕದಾಸ ವಿರಚಿತ ಹರಿಭಕ್ತಿಸಾರ ಶ್ರೀಯರಸ ಗಾಂಗೇಯನುತ ಕೌಂ | ತೇಯ ವಂದಿತಚರಣ ಕಮಲದ | ಳಾಯತಾಂಬಕರೂಪ ಚಿನ್ಮಯ ದೇವಕೀತನಯ || ರಾಯ ರಘುಕುಲವರ್ಯ ಭೂಸುರ | ಪ್ರೀಯಸುರಪುರನಿಲಯ ಚೆನ್ನಿಗ | ರಾಯಚತುರೋಪಾಯ ರಕ್ಷಿಸು ನಮ್ಮನನವರತ || ೧ || ದೇವದೇವ ಜಗದ್ಭರಿತ ವಸು | ದೇವಸುತ ಜಗದೇಕನಾಥ ರ | ಮಾವಿನೋದಿತ ಸಜ್ಜನಾನತ ನಿಖಿಲ ಗುಣಭರಿತ || ಭಾವಜಾರಿಪ್ರಿಯ ನಿರಾಮಯ | ರಾವಣಾಂತಕ ರಘುಕುಲಾನ್ವಯ | ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ || ೨ […]