ಹರೀಶ್ ಭಟ್ ಇನ್ನು ನೆನೆಪು ಮಾತ್ರ

ಹರೀಶ್ ಭಟ್ ಇನ್ನು ನೆನೆಪು ಮಾತ್ರ

Wednesday, December 13th, 2017

    Indumati, Teacher, Purnapramati   ನಮ್ಮ ಶಾಲೆಯಲ್ಲಿ ‘ಜೀವೋ ಜೀವಸ್ಯ ಜೀವನಮ್’ ಎಂಬ ಸಂವತ್ಸರ ಸೂತ್ರವನ್ನು ಕಲಿಯುತ್ತಿದ್ದಾಗ ಭಾಗೀರಥಿ ಜಯಂತಿಯಂದು ಮಕ್ಕಳನ್ನು ಪರಿಸರ ಅಧ್ಯಯನಕ್ಕೆಂದು ಯಪ್ಪಲ್ಲರೆಡ್ಡಿಯವರ ಜೊತೆ ೨೦೧೪ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜೀವವೈವಿದ್ಯ ಉದ್ಯಾನಕ್ಕೆ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಶ್ರೀ ಹರೀಶ್ ಭಟ್ಟರ ಪರಿಚಯ ನಮಗಾಯಿತು. ಮಕ್ಕಳನ್ನು ಉದ್ದೇಶಿಸಿ ಒಂದೆರಡು ಮಾತನಾಡಿ ಎಂದು ಕೇಳಿಕೊಂಡೆವು. ಅವರು ಕೂಡಲೆ ಒಪ್ಪಿಕೊಂಡು ಮಕ್ಕಳ ಹತ್ತಿರ ಬರುತ್ತಿರಲು, ಅವರ ಕಣ್ಣಿಗೆ ಕಂಡ ಒಂದು ಸಣ್ಣ ಮಿಡತೆ ತೆಗೆದುಕೊಂಡು ಮಕ್ಕಳಿಗೆ ತೋರಿಸಿ […]

ಸುಖ  v/s ಸಾರ್ಥಕ

ಸುಖ v/s ಸಾರ್ಥಕ

Wednesday, September 6th, 2017

ಕಷ್ಟದಲ್ಲೂ ಎದೆಗುಂದದೆ ಇರವ ಸ್ವಭಾವ ಸೀನಣ್ಣನದು. ಆಗೊಮ್ಮೆ-ಈಗೊಮ್ಮೆ ಸರ್ಕಾರಿ ಶಾಲೆಗೆ ಹೋಗುತ್ತಿದ್ದ ಸೀನಣ್ಣ ಹೆಚ್ಚಿನ ಕಾಲ ಹೊಲದಲ್ಲಿ ದುಡಿದು…..ತಮ್ಮ ರಮೇಶ, ತಂಗಿ ಸೀತಳನ್ನು ಖಾಸಗಿ  à²¶à²¾à²²à³†à²¯à²²à³à²²à²¿ ಓದಲು ಸಹಾಯ ಮಾಡುತ್ತಿದ್ದ. ಕಾಲೇಜಿನ ಮುಖವನ್ನೇ ನೋಡದ ಸೀನಣ್ಣ, ಹಣವಿಲ್ಲದಿದ್ದರು ಗುಣದಲ್ಲಿ ಸಿರಿವಂತ…ತನ್ನ ಅತ್ತೆಯ ಮಗಳೊ೦ದಿಗೆ ವಿವಾಹವಾಗಿದ್ದನು. ಪದವಿಯನ್ನು ಮುಗಿಸಿದ್ದ ರಮೇಶ ಸಿರಿವ೦ತ ಕನ್ಯೆಯೊ೦ದಿಗೆ ಪ್ರೇಮ ವಿವಾಹವಾಗಿದ್ದನು.ಇವರ ಒಟ್ಟು ಕುಟುಂಬ ಕಪ್ಪಿರುವೆ-ಕೆಂಪಿರುವೆ  ಒಂದೇ ಗೂಡಿನಲ್ಲಿದಂತಾಗಿತ್ತು. ಇಂತಹ ಗೂಡಿಗೆ ಕಲ್ಲು-ಸಕ್ಕರೆಯಂತೆ , ಒಮ್ಮೆ ಅಜ್ಜ-ಅಜ್ಜಿ ಊರಿನಿಂದ ಬಂದರು. ರಾತ್ರಿಯ ಭೋಜನದ ನಂತರ…ಎಲ್ಲಾರು […]

ಉಪಮಾಲಂಕಾರ - ೩

ಉಪಮಾಲಂಕಾರ – ೩

Wednesday, September 6th, 2017

ಲುಪ್ತೋಮಾಲಂಕಾರ  à²¹à²¿à²‚ದಿನ ಸಂಚಿಕೆಯಲ್ಲಿ ಉಪಮಾಲಂಕಾರದನ್ನು ನೋಡಿದೆವು, ಈಗ ಕೆಲ ಚಿತ್ರಗೀತೆಗಳನ್ನು ನೋಡೊಣ ದೋಣಿಸಾಗಲಿ, ಮುಂದೆಹೋಗಲಿ, ದೂರತೀರವ ಸೇರಲಿ ಬೀಸು ಗಾಳಿಗೆ ಬೀಳು ತೆಳುವ ತೆರೆಯ ಮೇಗಡೆ ಹಾರಲಿ . ಈ ಹಾಡಿನ ಪಲ್ಲವಿಯನ್ನು ಸುಖದಲ್ಲಿ ಇದ್ದಾಗ ಕೇಳಿದರೆ ಒಂದು ತೆರೆನಾದ ಅರ್ಥವನ್ನು ಕೊಡುತ್ತದೆ. ದುಃಖದಲ್ಲಿ ಇದ್ದಾಗ ಕೇಳಿದರೆ ಸಾಂತ್ವನದ ಧ್ವನಿ ಕೇಳಿಬರುತ್ತದೆ. ಕೇವಲ ಉಪಮಾನ ವಾಚಕ ಪದಗಳಿಂದಲೇ  ಎಲ್ಲಾ ಕೆಲಸಗಳನ್ನು ಕವಿಗಳು ಮಾಡಿಸಿದ್ದಾರೆ ಎನ್ನುವುದು ವಿಶೇಷ. ಸಂಸ್ಕೃತ ಕವಿಯಾದ ಭಾಸನ ನಾಟಕವಾದ ಪ್ರತಿಮಾನಾಟಕ ಒಂದು ಪ್ರಸಂಗ  ದಶರಥ […]

Recent Research On Language Learning - Conversation Skills

Recent Research On Language Learning – Conversation Skills

Wednesday, September 6th, 2017

 It is the talk of the town that Language study has not been as successful as it should be specifically in English Language. Mastering the language in just Grammar or the lessons from standard test book never results in holding good conversation in the language. A study found that students who had studied the language […]

MY COLLEGUES

MY COLLEGUES

Wednesday, September 6th, 2017

The word ‘COLLEGUE’ seems to be formal in ‘Purnapramati’. Here we call each other as ಅಣ್ಣ / ಅಕ್ಕ . We have a feeling that we all belong to one family “Purnapramati”.   In my five years of journey in “Purnapramati” there is a special bonding with all the teachers. Everyone has the quality of helping […]

ಮರೆಯಲಾಗದ ಆ ಕ್ಷಣ

ಮರೆಯಲಾಗದ ಆ ಕ್ಷಣ

Wednesday, September 6th, 2017

ನಮ್ಮ ಗುರುಗಳಾದ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥಶ್ರೀಪಾದರು ಯಾತ್ರಿಕರನ್ನು ಕರೆದುಕೊಂಡು ಪ್ರತಿ ವರ್ಷ ಉತ್ತರ ಭಾರತ ಯಾತ್ರೆಯನ್ನು ಮಾಡುತ್ತಾರೆ. ೨೦೦೯-೧೦ ರಲ್ಲಿ ಗುರುಗಳ ಜೊತೆ ಉತ್ತರ ಭಾರತ ಯಾತ್ರೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಯಾತ್ರಿಕರೆಲ್ಲ ಬೇರೆ ವಾಹನದಲ್ಲಿ ಬರುತ್ತಿದ್ದರೆ ನಾನು ಗುರುಗಳ ಜೊತೆಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಸಾವಿರಾರು ಕಿ.ಮೀ ಪ್ರಯಾಣದ ನಂತರ ನೈಮಿಷಾರಣ್ಯಕ್ಕೆ ಬಂದೆವು. ಅಲ್ಲಿ ಗೋಮತಿ ನದಿಯ ತೀರಕ್ಕೆ ಹೊರಟೆವು. ಆಗಲೇ ಬಹಳ ಪ್ರಯಾಣ ಮಾಡಿದ್ದರಿಂದ ಸಹಜವಾಗಿ ಎಲ್ಲರಿಗೂ ಸ್ವಲ್ಪ ಸುಸ್ತಾಗಿತ್ತು. ಗುರುಗಳಿಗೂ ಆಗಿತ್ತು. […]

Personal Recount

Personal Recount

Wednesday, September 6th, 2017

My first program – Yakshagana     It was evening 5.00p.m., on May 21st at Ravindra Kalakshetra.  My friends were busy chatting with each other.  I was  busy learning the dialogues of the story Abimanyu Kalaga.  This program was held on May 21st because of the inauguration of the new institution.  This Yakshagana act was based […]

ರಾಪಾನೂಯಿಯ ದುರಂತ ಕತೆ

ರಾಪಾನೂಯಿಯ ದುರಂತ ಕತೆ

Wednesday, September 6th, 2017

ಗಿಡಮರಗಳನ್ನು, ಪಕ್ಷಿಗಳನ್ನು ಮುಗಿಸಿದ ಮೇಲೆ ಏನುಳಿದೀತು ಅಲ್ಲಿ? ಶಾಂತ ಮಹಾಸಾಗರದಲ್ಲಿ ಈಸ್ಟರ್ ಐಲ್ಯಾಂಡ್ ಎಂಬ ಒಂದು ಪುಟ್ಟ ನತದೃಷ್ಟ ದ್ವೀಪ ಇದೆ. ಮೈಸೂರು ನಗರದಷ್ಟೇ ವಿಶಾಲವಾದ ದ್ವೀಪ. ಸುತ್ತ ಎರಡು ಸಾವಿರ ಕಿಲೊಮೀಟರ್‌ವರೆಗೆ ಎಲ್ಲೂ ದೊಡ್ಡ ಜನವಸತಿಯ ದ್ವೀಪಗಳೇ ಇಲ್ಲ. ೧೭೨೨ರಲ್ಲಿ ಡಚ್ಚರು ಈಸ್ಟರ್ ಹಬ್ಬದ ದಿನವೇ ಅಲ್ಲಿಗೆ ಹಡಗಿನಲ್ಲಿ ಬಂದಿಳಿದರು. ಆ ದ್ವೀಪಕ್ಕೆ ‘ಈಸ್ಟರ್ ದ್ವೀಪ’ ಎಂದೇ ಹೆಸರಿಟ್ಟರು. ಆಗ ಅಲ್ಲಿ ಸುಮಾರು ೭೦೦ ಜನ ವಾಸಿಸುತ್ತಿದ್ದರು. ಹಿಪ್ಪುನೇರಳೆ ನಾರಿನ ಬಟ್ಟೆ ತುಂಡನ್ನು ಸುತ್ತಿಕೊಂಡು, ಗಡ್ಡೆಗೆಣಸು, […]

ತಣಿಯದ ಕುತೂಹಲ

ತಣಿಯದ ಕುತೂಹಲ

Wednesday, September 6th, 2017

ತಣಿಯದ ಕುತೂಹಲ [ಅಂಕಣ ಬರಹ – ೩] ಮರುದಿನ ನೀಲಾಳಿಗೆ ನಾಚಿಕೆ ಮುಳ್ಳನ್ನು ಮೊದಲು ಕಂಡ ಜಾಗದಲ್ಲೆ ಕಾಣುವ ಮನಸ್ಸಾಯಿತು. ನಾಚಿಕೆ ಮುಳ್ಳನ್ನು ತನ್ನ ಊರಲ್ಲಿ ಕಂಡಿಲ್ಲ ಎಂದಲ್ಲ. ಆದರೆ ಈಗ ಅದರ ಮಹತ್ವವೆಲ್ಲ ಗೊತ್ತಾಗಿದೆ. ಈಗ ನೋಡಿವ ರೀತೆಯೇ ಬೇರೆಯಾಗಿದೆ. ನಮ್ಮ ಮನೆ ಬೀದಿಯ ಕೊನೆಯಲ್ಲೇ ಇರುವ ನಾಟಿ ಔಷಧಿಯ ಚಿಕ್ಕ ಗುಡಿಸಲನ್ನು ನೋಡೇ ಇರುವುದಿಲ್ಲ. ಬೇರೆ ಊರಿನ ಯಾರೋ ಒಬ್ಬರು ಬಂದು ನಿಮ್ಮ ಊರಿನಲ್ಲಿ ಒಬ್ಬ ಒಳ್ಳೆಯ ನಾಟಿ ವೈದ್ಯರಿದ್ದಾರೆ ಎಂದಾಗ, ಹೌದಾ, ನಮ್ಮ […]

ಭಾರತೀಯರ ಸಾಂಸ್ಕೃತಿಕ ಪ್ರಜ್ಞೆ - ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ

ಭಾರತೀಯರ ಸಾಂಸ್ಕೃತಿಕ ಪ್ರಜ್ಞೆ – ಜ್ಞಾನ ಸ್ವರೂಪ ಸಾನಂದ ಸ್ವಾಮೀಜಿ

Wednesday, September 6th, 2017

ದೇಹದಂಡನೆಯ ತಪಸ್ಸು ಇಂದು ಅಪರೂಪ. ಅದರಲ್ಲೂ ಉಪವಾಸದ ತಪಸ್ಸು. ಅದರಲ್ಲೂ ಇಳಿಯ ವಯಸ್ಸಿನಲ್ಲಿ ನಡೆಸುವ ಉಪವಾಸದ ತಪಸ್ಸು. ಅದರಲ್ಲೂ ಸನ್ನ್ಯಾಸಿಯೊಬ್ಬರು ಈ ರಾಷ್ಟ್ರದ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ನಡೆಸುವ ತಪಸ್ಸು. ಇದೊಂದು ಢೋಂಗಿ ಸಾಧುವಿನ ನಾಟಕವಿರಬೇಕು ಅಂತ ತಿರಸ್ಕರಿಸುವವರೇ ಹೆಚ್ಚು. ಕೆಲವರು ಇದು ನಮ್ಮ ಹೊಟ್ಟೆಪಾಡಿಗೆ ಸಂಬಂಧಿಸಿದ್ದಂತೂ ಅಲ್ಲ ಅನ್ನುವವರು. ಇನ್ನು ಕೆಲವರು ಇದು ಆಧುನಿಕ ವಿರೋಧಿ ಸ್ವದೇಶೀ ಗಾಂಧೀ ಮಾರ್ಗಿಗಳು ನಡೆಸುವ ಧಾರಾವಾಹಿಕ ಉಪವಾಸಗಳು ಅಂತ ಉಪೇಕ್ಷಿಸುವವರು. ಆದರೆ ೮೦ ವರ್ಷದ ಸನ್ನ್ಯಾಸಿಯೊಬ್ಬ ಗಂಗಾತೀರದಲ್ಲಿ ಉಪವಾಸ […]

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it