ಕನ್ನಡ ಹಬ್ಬ ಸುತ್ತೋಲೆ 2020-21
Wednesday, October 21st, 2020ಕನ್ನಡ ಹಬ್ಬ ೨೦೨೦ ಪ್ರಿಯ ಪೋಷಕರೇ, ನವೆಂಬರ್ ಮಾಸ ಬರುತ್ತಿದ್ದಂತೆ ಪೂರ್ಣಪ್ರಮತಿಯಲ್ಲಿ ಕನ್ನಡ ಹಬ್ಬದ ಸಮಯ ಎಂದು ಮಕ್ಕಳಿಗೆಲ್ಲ ತಿಳಿದಿದೆ. ೨೦೨೦-೨೧ ನೇ ಶೈಕ್ಷಣಿಕ ವರ್ಷ ಎಂದೂ ಕಂಡು ಕೇಳರಿಯದ ಅವಧಿಯಾಗಿದೆ. ಕರೋನ ಎಂಬ ವೈರಾಣು ಇಡೀ ಪ್ರಪಂಚವನ್ನೇ ಬುಡಮೇಲು ಮಾಡಿದೆ. ಈ ಸಂದರ್ಭದಲ್ಲಿ ಕನ್ನಡ ಹಬ್ಬ Online ಮೂಲಕ ನಡೆಸುವ ಸವಾಲಿದೆ. ಕಲಿಕೆಗೇನು ಕೊರತೆ ಇಲ್ಲದಂತೆ ಆಟದೊಂದಿಗೆ ಪಾಠ ಎಂಬಂತೆ ಕನ್ನಡ ಹಬ್ಬವನ್ನು ಮಾಡುವ ನಿಟ್ಟಿನಲ್ಲಿ ಯೋಜನೆ ಮಾಡಲಾಗಿದೆ. ಪ್ರತಿವರ್ಷದ ಕನ್ನಡ ಹಬ್ಬದಲ್ಲಿ ಒಂದು ವಿಶೇಷತೆ ಇರುವುದು. ಈ ಬಾರಿಯ ಕನ್ನಡ ಹಬ್ಬದ ವಿಶೇಷವೆಂದರೆ “ಪೋಷಕರು ತಮ್ಮ ಪ್ರತಿಭೆಯನ್ನು ತೋರಿಸಲು ಅಖಾಡಕ್ಕೆ ಇಳಿಯಲಿದ್ದಾರೆ”. ಮಕ್ಕಳಿಗೆ ಸದಾ ಸಿದ್ಧ ಮಾಡುವುದರಲ್ಲೇ ತೃಪ್ತಿ ಕಾಣುವ ಪೋಷಕರು ತಾವೂ ಸಣ್ಣವರಿದ್ದಾಗ ಕಲಿತ ಪದ್ಯ – ಕಥೆಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಸಂಗ ಬಂದಿದೆ. ಎಲ್ಲಾ ಮಕ್ಕಳು ಈ ಹಬ್ಬದಲ್ಲಿ ಭಾಗವಹಿಸುವರು. ಮತ್ತೊಂದು ವಿಶೇಷತೆ ಎಂದರೆ ಪೂರ್ಣಪ್ರಮತಿ ಕನ್ನಡ ಅಧ್ಯಯನ ಪೀಠದ ಮೊದಲ ಮುದ್ರಣವಾಗಿ “ಕನ್ನಡ ಕಸ್ತೂರಿ” (ತ್ರೈಮಾಸಿಕ) ಸುದ್ದಿಪತ್ರಿಕೆ ಯನ್ನು ಹೊರತರಲಾಗುತ್ತಿದೆ. ಇದರಲ್ಲಿ ನಿಮ್ಮ ಬರಹಗಳು ರಾರಾಜಿಸುವ ಸುವರ್ಣಾವಕಾಶ ಒದಗಿದೆ. ಬನ್ನಿ ಎಲ್ಲರೂ ಸೇರಿ ಆಟದೊಂದಿಗೆ ಪಾಠ ಕಲಿಯೋಣ. ಕನ್ನಡಕ್ಕಾಗಿ ದುಡಿದ ಹಿರಿಯರ ಸಮ್ಮುಖದಲ್ಲಿ ಸಮಾರೋಪವಾಗಲಿದೆ. ಚಟುವಟಿಕೆಗಳ ಮಾಹಿತಿಯನ್ನು ನೀಡಲಾಗಿದೆ. ತಯಾರಿಗೆ ಅವಶ್ಯಕವಿರುವ ಹಿನ್ನಲೆ ವಿಷಯಗಳು, ನಿರ್ದಿಷ್ಟ ಚಟುವಟಿಕೆಗಳ ಸಮಯ, ದಿನಾಂಕವನ್ನು ಸದ್ಯದಲ್ಲೇ ನಿಮ್ಮೊಡನೆ ಹಂಚಿಕೊಳ್ಳಲಾಗುವುದು. ದಿನಾಂಕ: ಅಕ್ಟೋಬರ್ ೨೯, ೩೦, ೩೧ ಸಮಾರೋಪ: ನವೆಂಬರ್ ೧ ಕನ್ನಡ ಹಬ್ಬದ ಚಟುವಟಿಕೆಗಳು ಪೂರ್ವಪ್ರಾಥಮಿಕ ವಿಭಾಗ ಮಕ್ಕಳ ವಿಭಾಗ ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ಗಾದೆಗಳ ಗುರುತಿಸುವಿಕೆ ದಿನ ನಿತ್ಯದ ಬದುಕಿನಲ್ಲಿ ನಡೆಯುವಂತಹವುಗಳು ಗಾದೆಗಳ ಪರಿಚಯ, ಸಮಯಸ್ಫೂರ್ತಿ ಒಗಟು ಬಿಡಿಸುವುದು ವಾತಾವರಣದಲ್ಲಿನ ಪದಾರ್ಥಗಳು ಸೂಕ್ಷ್ಮಗ್ರಹಿಕೆ, ಪದಗಳ ಪರಿಚಯ, ಸಮಯಸ್ಫೂರ್ತಿ ಸರಳ ಪದಗಳ ಓದುವಿಕೆ ವರ್ಣಮಾಲೆಯ ಪದಗಳು ವರ್ಣಮಾಲೆಯ ಅರಿವು ಪದಾರ್ಥ ಪರಿಚಯ ಪದಾರ್ಥಗಳ ಕನ್ನಡ ಹೆಸರುಗಳು ಕನ್ನಡ ಪದಗಳ ಪರಿಚಯ ಕಥಾ ಕಥನ ಪ್ರಾಣಿ – ಪಕ್ಷಿಗಳು-ಆಟ ಇತ್ಯಾದಿ ಕಥೆಯ ನಿರರ್ಗಳತೆ, ಭಾವ, ಉಚ್ಚಾರಣೆ, ಕಥೆಯ ಆಯ್ಕೆ ಚಿತ್ರಕಥೆ ಪ್ರಾಣಿ – ಪಕ್ಷಿಗಳು-ಆಟ ಇತ್ಯಾದಿ ಕಥೆಯ ನಿರರ್ಗಳತೆ, ಭಾವ, ಉಚ್ಚಾರಣೆ, ಕಥೆಯ ಆಯ್ಕೆ ಸ್ವಪರಿಚಯ ತನ್ನ, ತನ್ನ ಕುಟುಂಬದ ಪರಿಚಯ ಮಾತಿನ ಓಘ, ಕುಟುಂಬದ ಇತಿಹಾಸದ ಮಾಹಿತಿ ಕವಿಪರಿಚಯ ಕನ್ನಡ ಕವಿಗಳ ಚಿತ್ರ ನೋಡಿ ಹೆಸರು ಗುರುತಿಸಿವುದು ಚಿತ್ರ ನೋಡಿ ಗುರುತಿಸುವುದು, ಸಮಯಸ್ಫೂರ್ತಿ ಹಾಡು ಕನ್ನಡದ ಹಿರಿಮೆಯನ್ನು ಸಾರುವ ಹಾಡುಗಳು ಭಾವ, ಲಯ, ಉಚ್ಚಾರಣೆ ಪೋಷಕರ ವಿಭಾಗ ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ನಿರೂಪಣೆ ಭಾಷಣವನ್ನು ಕೇಳಿ ಸ್ವಂತ ವಾಕ್ಯಗಳಲ್ಲಿ ನಿರೂಪಣೆ ಮಾಡುವುದು (೩+೨ ನಿಮಿಷ) ವಿಷಯದ ಪ್ರಸ್ತುತಿ, ಮಾಹಿತಿಯನ್ನು ಗ್ರಹಿಸಿರುವುದು ರಸಪ್ರಶ್ನೆ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕನ್ನಡ ಸಾಹಿತ್ಯ ಪರಿಚಯ ಪುಸ್ತಕ ಪರಿಚಯ ತಾವು ಓದಿದ ಪುಸ್ತಕವನ್ನು ಪರಿಚಯಿಸುವುದು ಅಥವಾ ವಿಮರ್ಶಿಸಿ ಭಾಷಣ ಮಾಡುವುದು / ಲೇಖನ ಬರೆಯುವುದು (೨ + ೨ ನಿಮಿಷ) ಲೇಖಕರ ಪರಿಚಯ, ವಿಷಯದ ಪರಿಚಯ, ವಿಷಯದ ನಿರೂಪಣೆಯ ಪರಿಚಯ, ಪುಸ್ತಕದ ಪ್ರಭಾವ ಸಮಾಜದ ಮೇಲೆ ಹೇಗಾಗಿದೆ ಎಂಬ ಅಂಶ ಗಮನಿಸಲಾಗುವುದು. ಸುದ್ದಿವಾಚನ ನೀಡಲಾಗುವ ಸುದ್ದಿಯನ್ನು ತತ್ ಕ್ಷಣ ವಾಚನ ಮಾಡುವುದು ಭಾವಪೂರ್ಣವಾದ ವಾಚನ ಶೈಲಿ, ಉಚ್ಚಾರಣೆ, ನಿರರ್ಗಳತೆ ಭಾವಾರ್ಥ ವಿವರಣೆ ಆಯ್ದ ಪದ್ಯ, ಹಾಡಿನ ಅರ್ಥವನ್ನು ವಿವರಿಸುವುದು / ಬರವಣಿಗೆ ರೂಪದಲ್ಲಿ ನೀಡುವುದು (೨ + ೨ ನಿಮಿಷ) ವಿಷಯದ ಗ್ರಹಿಕೆ, ಸ್ವಂತ ಅಭಿಪ್ರಾಯ ಮಂಡನೆ, ಕನ್ನಡ ಪದ-ವಾಕ್ಯಗಳ ಬಳಕೆ, ಕಥಾ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಕಥೆಯನ್ನು ರಚಿಸುವುದು ಕಥಾ ವಿಷಯದ ಆಯ್ಕೆ, ಕಥೆಯ ನಿರೂಪಣೆ, ಪದ-ವಾಕ್ಯಗಳ ಬಳಕೆ ಪದ್ಯ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಪದ್ಯವನ್ನು ರಚಿಸುವುದು ವಿಷಯದ ಆಯ್ಕೆ, ತಾಳ-ಲಯ, ಭಾವ ಪ್ರಬಂಧ ರಚನೆ ನೀಡಲಾಗುವ ವಿಷಯಗಳನ್ನು ಆಧರಿಸಿ ಪ್ರಬಂಧವನ್ನು ರಚಿಸುವುದು ವಿಷಯದ ವಿಮರ್ಶೆ, ಹಂತಹಂತವಾಗಿ ಬೆಳೆಸಿದ ಶೈಲಿ, ಸ್ವಂತ ಅಭಿಪ್ರಾಯದ ಮಂಡನೆ ತಿದ್ದಿಕೋ ಕನ್ನಡ ಕನ್ನಡ ಪದಗಳ ಸರಿಯಾದ ಬಳಕೆಯನ್ನು ತಿಳಿಯುವುದು ಕನ್ನಡ ಪದ ಬಳಕೆ ಪ್ರಾಥಮಿಕ ವಿಭಾಗ ಮಕ್ಕಳ ವಿಭಾಗ ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ರಸಪ್ರಶ್ನೆ ಕನ್ನಡ ಪಠ್ಯದಲ್ಲಿ ಬಂದ ವಿಷಯಗಳು, ಕನ್ನಡ ವರ್ಣಮಾಲೆ, ಗುಣಿತಾಕ್ಷರ, ಸಂಯುಕ್ತಾಕ್ಷರ, ಕನ್ನಡದ ಕವಿಗಳು, ಕನ್ನಡ ನಾಡಿನ ಬಗ್ಗೆ ಇರುವ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಸಮಯ ಸ್ಪೂರ್ತಿ, ಅವರ ತರಗತಿಯಲ್ಲಿ ಹೇಳಿಕೊಟ್ಟಿರುವ ಕನ್ನಡದ ಪಾಠಗಳಲ್ಲಿ ಬಂದ ವಿಷಯಗಳ ಸ್ಮರಣೆ ಗದ್ಯ – ಪದ್ಯ ವಾಚನ ಕನ್ನಡ ಪಠ್ಯ ಪುಸ್ತಕ, ಕಥೆಯ ಓದು ನಿರರ್ಗಳತೆ, ತಪ್ಪಿಲ್ಲದೆ ಓದುವುದು, ಧ್ವನಿ, ಉಚ್ಚಾರಣೆ ವಾಗುಕ್ತಿ ಕನ್ನಡದ ನುಡಿಗಟ್ಟುಗಳು, ಕನ್ನಡದ ಬಗೆಗೆ ಇರುವ ಸೂಕ್ತಿಗಳು ಮಾತಿನ ಓಘ, ಸ್ಮರಣಾ ಶಕ್ತಿ ಕಥಾ ಕಥನ ಪ್ರಾಣಿ – ಪಕ್ಷಿಗಳು – ಆಟ – ನೀತಿಕಥೆ ಇತ್ಯಾದಿ ಕಥೆಯ ನಿರರ್ಗಳತೆ, ಭಾವ, ಉಚ್ಚಾರಣೆ, ಕಥೆಯ ಆಯ್ಕೆ ಚಿತ್ರಕಥೆ ಪ್ರಾಣಿ – ಪಕ್ಷಿಗಳು-ಆಟ – ನೀತಿಕಥೆ ಇತ್ಯಾದಿ ಕಥೆಯ ನಿರರ್ಗಳತೆ, ಭಾವ, ಉಚ್ಚಾರಣೆ, ಕಥೆಯ ಆಯ್ಕೆ ಕಥಾ ರಚನೆ ತನ್ನ ಆಯ್ಕೆಯ ವಿಷಯವನ್ನು ಕುರಿತ ಕಥಾರಚನೆ ಕಥಾ ವಿಷಯದ ಆಯ್ಕೆ, ಕಥೆಯ ನಿರೂಪಣೆ, ಪದ-ವಾಕ್ಯಗಳ ಬಳಕೆ ಹಾಡು ಜನಪದ, ಲಾವಣಿ, ಸುಗಮ ಸಂಗೀತ – ಕನ್ನಡದ ಹಾಡುಗಳು ಭಾವ, ಲಯ-ತಾಳ, ಉಚ್ಚಾರಣೆ ಪೋಷಕರ ವಿಭಾಗ ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ನಿರೂಪಣೆ ಭಾಷಣವನ್ನು ಕೇಳಿ ಸ್ವಂತ ವಾಕ್ಯಗಳಲ್ಲಿ ನಿರೂಪಣೆ ಮಾಡುವುದು (೩+೨ ನಿಮಿಷ) ವಿಷಯದ ಪ್ರಸ್ತುತಿ, ಮಾಹಿತಿಯನ್ನು ಗ್ರಹಿಸಿರುವುದು ರಸಪ್ರಶ್ನೆ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕನ್ನಡ ಸಾಹಿತ್ಯ ಪರಿಚಯ ಪುಸ್ತಕ ಪರಿಚಯ ತಾವು ಓದಿದ ಪುಸ್ತಕವನ್ನು ಪರಿಚಯಿಸುವುದು ಅಥವಾ ವಿಮರ್ಶಿಸಿ ಭಾಷಣ ಮಾಡುವುದು / ಲೇಖನ ಬರೆಯುವುದು (೨ + ೨ ನಿಮಿಷ) ಲೇಖಕರ ಪರಿಚಯ, ವಿಷಯದ ಪರಿಚಯ, ವಿಷಯದ ನಿರೂಪಣೆಯ ಪರಿಚಯ, ಪುಸ್ತಕದ ಪ್ರಭಾವ ಸಮಾಜದ ಮೇಲೆ ಹೇಗಾಗಿದೆ ಎಂಬ ಅಂಶ ಗಮನಿಸಲಾಗುವುದು. ಸುದ್ದಿವಾಚನ ನೀಡಲಾಗುವ ಸುದ್ದಿಯನ್ನು ತತ್ ಕ್ಷಣ ವಾಚನ ಮಾಡುವುದು ಭಾವಪೂರ್ಣವಾದ ವಾಚನ ಶೈಲಿ, ಉಚ್ಚಾರಣೆ, ನಿರರ್ಗಳತೆ ಭಾವಾರ್ಥ ವಿವರಣೆ ಆಯ್ದ ಪದ್ಯ, ಹಾಡಿನ ಅರ್ಥವನ್ನು ವಿವರಿಸುವುದು / ಬರವಣಿಗೆ ರೂಪದಲ್ಲಿ ನೀಡುವುದು (೨ + ೨ ನಿಮಿಷ) ವಿಷಯದ ಗ್ರಹಿಕೆ, ಸ್ವಂತ ಅಭಿಪ್ರಾಯ ಮಂಡನೆ, ಕನ್ನಡ ಪದ-ವಾಕ್ಯಗಳ ಬಳಕೆ, ಕಥಾ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಕಥೆಯನ್ನು ರಚಿಸುವುದು ಕಥಾ ವಿಷಯದ ಆಯ್ಕೆ, ಕಥೆಯ ನಿರೂಪಣೆ, ಪದ-ವಾಕ್ಯಗಳ ಬಳಕೆ ಪದ್ಯ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಪದ್ಯವನ್ನು ರಚಿಸುವುದು ವಿಷಯದ ಆಯ್ಕೆ, ತಾಳ-ಲಯ, ಭಾವ ಪ್ರಬಂಧ ರಚನೆ ನೀಡಲಾಗುವ ವಿಷಯಗಳನ್ನು ಆಧರಿಸಿ ಪ್ರಬಂಧವನ್ನು ರಚಿಸುವುದು ವಿಷಯದ ವಿಮರ್ಶೆ, ಹಂತಹಂತವಾಗಿ ಬೆಳೆಸಿದ ಶೈಲಿ, ಸ್ವಂತ ಅಭಿಪ್ರಾಯದ ಮಂಡನೆ ತಿದ್ದಿಕೋ ಕನ್ನಡ ಕನ್ನಡ ಪದಗಳ ಸರಿಯಾದ ಬಳಕೆಯನ್ನು ತಿಳಿಯುವುದು ಕನ್ನಡ ಪದ ಬಳಕೆ ಮಾಧ್ಯಮಿಕ ವಿಭಾಗ ಮಕ್ಕಳ ವಿಭಾಗ ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ರಸಪ್ರಶ್ನೆ ಕನ್ನಡ ಪಠ್ಯದಲ್ಲಿ ಬಂದ ವಿಷಯಗಳು, ಕನ್ನಡದ ಕವಿಗಳು, ಕನ್ನಡ ನಾಡಿನ ಬಗ್ಗೆ ಇರುವ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಸಮಯ ಸ್ಪೂರ್ತಿ, ಅವರ ತರಗತಿಯಲ್ಲಿ ಹೇಳಿಕೊಟ್ಟಿರುವ ಕನ್ನಡದ ಪಾಠಗಳಲ್ಲಿ ಬಂದ ವಿಷಯಗಳ ಸ್ಮರಣೆ ಸಂಭಾಷಣೆಯ ಓದು ಆಯ್ದ ನಾಟಕಗಳ ಓದು (ನಾಟಕವನ್ನು ಮೊದಲೇ ನೀಡಲಾಗುವುದು) ನಿರರ್ಗಳತೆ, ತಪ್ಪಿಲ್ಲದೆ ಓದುವುದು, ಧ್ವನಿಯ ಏರಿಳಿತ, ಉಚ್ಚಾರಣೆ, ಭಾವ ಕವಿಪರಿಚಯ ಆಯ್ಕೆ ಮಾಡಿಕೊಂಡ ಕವಿಯ ಪರಿಚಯವನ್ನು ಮಾಡಿಸುವುದು (ಭಾಷಣ) ಮಾತಿನ ಓಘ, ಸ್ಮರಣಾ ಶಕ್ತಿ, ಆಯ್ಕೆ ಮಾಡಿಕೊಂಡ ಕವಿಯ ಮಹತ್ವವನ್ನು ವಿವರಿಸುವ ಶೈಲಿ ಸ್ಥಳ ಪರಿಚಯ ಭೌಗೋಳಿಕ, ಐತಿಹಾಸಿಕ, ಸ್ಥಳಪುರಾಣಗಳ ಸಹಿತವಾಗಿ ಕರ್ನಾಟಕದ ಒಂದು ಸ್ಥಳವನ್ನು ಪರಿಚಯಿಸುವುದು (ಭಾಷಣ) ಮಾಹಿತಿ ಸಂಗ್ರಹ, ನಿರೂಪಣಾ ಶೈಲಿ, ಕನ್ನಡ ಪದ-ವಾಕ್ಯ ಬಳಕೆ ಪದ್ಯರಚನೆ ತನ್ನ ಆಯ್ಕೆಯ ವಿಷಯವನ್ನು ಕುರಿತ ಪದ್ಯರಚನೆ ಕನ್ನಡ ಪದ ಬಳಕೆ, ಲಯ, ವಿಷಯ ನಿರೂಪಣೆ ಕಥಾ ರಚನೆ ತನ್ನ ಆಯ್ಕೆಯ ವಿಷಯವನ್ನು ಕುರಿತ ಕಥಾರಚನೆ ಕಥಾ ವಿಷಯದ ಆಯ್ಕೆ, ಕಥೆಯ ನಿರೂಪಣೆ, ಪದ-ವಾಕ್ಯಗಳ ಬಳಕೆ ಹಾಡು ಜನಪದ, ಲಾವಣಿ, ಸುಗಮ ಸಂಗೀತ – ಕನ್ನಡದ ಹಾಡುಗಳು ಭಾವ, ಲಯ-ತಾಳ, ಉಚ್ಚಾರಣೆ ಪೋಷಕರ ವಿಭಾಗ ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ನಿರೂಪಣೆ ಭಾಷಣವನ್ನು ಕೇಳಿ ಸ್ವಂತ ವಾಕ್ಯಗಳಲ್ಲಿ ನಿರೂಪಣೆ ಮಾಡುವುದು (೩+೨ ನಿಮಿಷ) ವಿಷಯದ ಪ್ರಸ್ತುತಿ, ಮಾಹಿತಿಯನ್ನು ಗ್ರಹಿಸಿರುವುದು ರಸಪ್ರಶ್ನೆ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕನ್ನಡ ಸಾಹಿತ್ಯ ಪರಿಚಯ ಪುಸ್ತಕ ಪರಿಚಯ ತಾವು ಓದಿದ ಪುಸ್ತಕವನ್ನು ಪರಿಚಯಿಸುವುದು ಅಥವಾ ವಿಮರ್ಶಿಸಿ ಭಾಷಣ ಮಾಡುವುದು / ಲೇಖನ ಬರೆಯುವುದು (೨ +೨ ನಿಮಿಷ) ಲೇಖಕರ ಪರಿಚಯ, ವಿಷಯದ ಪರಿಚಯ, ವಿಷಯದ ನಿರೂಪಣೆಯ ಪರಿಚಯ, ಪುಸ್ತಕದ ಪ್ರಭಾವ ಸಮಾಜದ ಮೇಲೆ ಹೇಗಾಗಿದೆ ಎಂಬ ಅಂಶ ಗಮನಿಸಲಾಗುವುದು. ಸುದ್ದಿವಾಚನ ನೀಡಲಾಗುವ ಸುದ್ದಿಯನ್ನು ತತ್ ಕ್ಷಣ ವಾಚನ ಮಾಡುವುದು ಭಾವಪೂರ್ಣವಾದ ವಾಚನ ಶೈಲಿ, ಉಚ್ಚಾರಣೆ, ನಿರರ್ಗಳತೆ ಭಾವಾರ್ಥ ವಿವರಣೆ ಆಯ್ದ ಪದ್ಯ, ಹಾಡಿನ ಅರ್ಥವನ್ನು ವಿವರಿಸುವುದು / ಬರವಣಿಗೆ ರೂಪದಲ್ಲಿ ನೀಡುವುದು (೨+೨ ನಿಮಿಷ) ವಿಷಯದ ಗ್ರಹಿಕೆ, ಸ್ವಂತ ಅಭಿಪ್ರಾಯ ಮಂಡನೆ, ಕನ್ನಡ ಪದ-ವಾಕ್ಯಗಳ ಬಳಕೆ, ಕಥಾ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಕಥೆಯನ್ನು ರಚಿಸುವುದು ಕಥಾ ವಿಷಯದ ಆಯ್ಕೆ, ಕಥೆಯ ನಿರೂಪಣೆ, ಪದ-ವಾಕ್ಯಗಳ ಬಳಕೆ ಪದ್ಯ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಪದ್ಯವನ್ನು ರಚಿಸುವುದು ವಿಷಯದ ಆಯ್ಕೆ, ತಾಳ-ಲಯ, ಭಾವ ಪ್ರಬಂಧ ರಚನೆ ನೀಡಲಾಗುವ ವಿಷಯಗಳನ್ನು ಆಧರಿಸಿ ಪ್ರಬಂಧವನ್ನು ರಚಿಸುವುದು ವಿಷಯದ ವಿಮರ್ಶೆ, ಹಂತಹಂತವಾಗಿ ಬೆಳೆಸಿದ ಶೈಲಿ, ಸ್ವಂತ ಅಭಿಪ್ರಾಯದ ಮಂಡನೆ ತಿದ್ದಿಕೋ ಕನ್ನಡ ಕನ್ನಡ ಪದಗಳ ಸರಿಯಾದ ಬಳಕೆಯನ್ನು ತಿಳಿಯುವುದು ಕನ್ನಡ ಪದ ಬಳಕೆ ಪ್ರೌಢಶಾಲಾ ವಿಭಾಗ ಮಕ್ಕಳ ವಿಭಾಗ ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ರಸಪ್ರಶ್ನೆ ಕನ್ನಡ ಪಠ್ಯದಲ್ಲಿ ಬಂದ ವಿಷಯಗಳು, ಕನ್ನಡದ ಕವಿಗಳು, ಕನ್ನಡ ನಾಡಿನ ಬಗ್ಗೆ ಇರುವ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಸಮಯ ಸ್ಪೂರ್ತಿ, ಅವರ ತರಗತಿಯಲ್ಲಿ ಹೇಳಿಕೊಟ್ಟಿರುವ ಕನ್ನಡದ ಪಾಠಗಳಲ್ಲಿ ಬಂದ ವಿಷಯಗಳ ಸ್ಮರಣೆ ಸಂಭಾಷಣೆಯ ಓದು ಆಯ್ದ ನಾಟಕಗಳ ಓದು (ನಾಟಕವನ್ನು ಮೊದಲೇ ನೀಡಲಾಗುವುದು) ನಿರರ್ಗಳತೆ, ತಪ್ಪಿಲ್ಲದೆ ಓದುವುದು, ಧ್ವನಿಯ ಏರಿಳಿತ, ಉಚ್ಚಾರಣೆ, ಭಾವ ಗದ್ಯ – ಪದ್ಯ ವಾಚನ ನೀಡಲಾಗುವ ಗದ್ಯವನ್ನು – ಪದ್ಯವನ್ನು ತತ್ ಕ್ಷಣದಲ್ಲೇ ವಾಚನ ಮಾಡುವುದು ನಿರರ್ಗಳತೆ, ತಪ್ಪಿಲ್ಲದೆ ಓದುವುದು, ಭಾವಕ್ಕೆ ತಕ್ಕ ಧ್ವನಿಯ