ಕನ್ನಡ ಹಬ್ಬ ಸುತ್ತೋಲೆ 2020-21

ಕನ್ನಡ ಹಬ್ಬ ಸುತ್ತೋಲೆ 2020-21

Wednesday, October 21st, 2020

ಕನ್ನಡ ಹಬ್ಬ ೨೦೨೦ ಪ್ರಿಯ ಪೋಷಕರೇ, ನವೆಂಬರ್ ಮಾಸ ಬರುತ್ತಿದ್ದಂತೆ ಪೂರ್ಣಪ್ರಮತಿಯಲ್ಲಿ ಕನ್ನಡ ಹಬ್ಬದ ಸಮಯ ಎಂದು ಮಕ್ಕಳಿಗೆಲ್ಲ ತಿಳಿದಿದೆ. ೨೦೨೦-೨೧ ನೇ ಶೈಕ್ಷಣಿಕ ವರ್ಷ ಎಂದೂ ಕಂಡು ಕೇಳರಿಯದ ಅವಧಿಯಾಗಿದೆ. ಕರೋನ ಎಂಬ ವೈರಾಣು ಇಡೀ ಪ್ರಪಂಚವನ್ನೇ ಬುಡಮೇಲು ಮಾಡಿದೆ. ಈ ಸಂದರ್ಭದಲ್ಲಿ ಕನ್ನಡ ಹಬ್ಬ Online ಮೂಲಕ ನಡೆಸುವ ಸವಾಲಿದೆ. ಕಲಿಕೆಗೇನು ಕೊರತೆ ಇಲ್ಲದಂತೆ ಆಟದೊಂದಿಗೆ ಪಾಠ ಎಂಬಂತೆ ಕನ್ನಡ ಹಬ್ಬವನ್ನು ಮಾಡುವ ನಿಟ್ಟಿನಲ್ಲಿ ಯೋಜನೆ ಮಾಡಲಾಗಿದೆ. ಪ್ರತಿವರ್ಷದ ಕನ್ನಡ ಹಬ್ಬದಲ್ಲಿ ಒಂದು ವಿಶೇಷತೆ ಇರುವುದು. ಈ ಬಾರಿಯ ಕನ್ನಡ ಹಬ್ಬದ ವಿಶೇಷವೆಂದರೆ “ಪೋಷಕರು ತಮ್ಮ ಪ್ರತಿಭೆಯನ್ನು ತೋರಿಸಲು ಅಖಾಡಕ್ಕೆ ಇಳಿಯಲಿದ್ದಾರೆ”. ಮಕ್ಕಳಿಗೆ ಸದಾ ಸಿದ್ಧ ಮಾಡುವುದರಲ್ಲೇ ತೃಪ್ತಿ ಕಾಣುವ ಪೋಷಕರು ತಾವೂ ಸಣ್ಣವರಿದ್ದಾಗ ಕಲಿತ ಪದ್ಯ – ಕಥೆಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಸಂಗ ಬಂದಿದೆ. ಎಲ್ಲಾ ಮಕ್ಕಳು ಈ ಹಬ್ಬದಲ್ಲಿ ಭಾಗವಹಿಸುವರು. ಮತ್ತೊಂದು ವಿಶೇಷತೆ ಎಂದರೆ ಪೂರ್ಣಪ್ರಮತಿ ಕನ್ನಡ ಅಧ್ಯಯನ ಪೀಠದ ಮೊದಲ ಮುದ್ರಣವಾಗಿ “ಕನ್ನಡ ಕಸ್ತೂರಿ” (ತ್ರೈಮಾಸಿಕ) ಸುದ್ದಿಪತ್ರಿಕೆ ಯನ್ನು ಹೊರತರಲಾಗುತ್ತಿದೆ. ಇದರಲ್ಲಿ ನಿಮ್ಮ ಬರಹಗಳು ರಾರಾಜಿಸುವ ಸುವರ್ಣಾವಕಾಶ ಒದಗಿದೆ. ಬನ್ನಿ ಎಲ್ಲರೂ ಸೇರಿ ಆಟದೊಂದಿಗೆ ಪಾಠ ಕಲಿಯೋಣ. ಕನ್ನಡಕ್ಕಾಗಿ ದುಡಿದ ಹಿರಿಯರ ಸಮ್ಮುಖದಲ್ಲಿ ಸಮಾರೋಪವಾಗಲಿದೆ. ಚಟುವಟಿಕೆಗಳ ಮಾಹಿತಿಯನ್ನು ನೀಡಲಾಗಿದೆ. ತಯಾರಿಗೆ ಅವಶ್ಯಕವಿರುವ ಹಿನ್ನಲೆ ವಿಷಯಗಳು, ನಿರ್ದಿಷ್ಟ ಚಟುವಟಿಕೆಗಳ ಸಮಯ, ದಿನಾಂಕವನ್ನು ಸದ್ಯದಲ್ಲೇ ನಿಮ್ಮೊಡನೆ ಹಂಚಿಕೊಳ್ಳಲಾಗುವುದು.   ದಿನಾಂಕ:  ಅಕ್ಟೋಬರ್ ೨೯, ೩೦, ೩೧ ಸಮಾರೋಪ: ನವೆಂಬರ್ ೧   ಕನ್ನಡ ಹಬ್ಬದ ಚಟುವಟಿಕೆಗಳು ಪೂರ್ವಪ್ರಾಥಮಿಕ ವಿಭಾಗ ಮಕ್ಕಳ ವಿಭಾಗ   ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ಗಾದೆಗಳ ಗುರುತಿಸುವಿಕೆ ದಿನ ನಿತ್ಯದ ಬದುಕಿನಲ್ಲಿ ನಡೆಯುವಂತಹವುಗಳು ಗಾದೆಗಳ ಪರಿಚಯ, ಸಮಯಸ್ಫೂರ್ತಿ ಒಗಟು ಬಿಡಿಸುವುದು ವಾತಾವರಣದಲ್ಲಿನ ಪದಾರ್ಥಗಳು ಸೂಕ್ಷ್ಮಗ್ರಹಿಕೆ, ಪದಗಳ ಪರಿಚಯ, ಸಮಯಸ್ಫೂರ್ತಿ ಸರಳ ಪದಗಳ ಓದುವಿಕೆ ವರ್ಣಮಾಲೆಯ ಪದಗಳು ವರ್ಣಮಾಲೆಯ ಅರಿವು ಪದಾರ್ಥ ಪರಿಚಯ ಪದಾರ್ಥಗಳ ಕನ್ನಡ ಹೆಸರುಗಳು ಕನ್ನಡ ಪದಗಳ ಪರಿಚಯ ಕಥಾ ಕಥನ ಪ್ರಾಣಿ – ಪಕ್ಷಿಗಳು-ಆಟ ಇತ್ಯಾದಿ ಕಥೆಯ ನಿರರ್ಗಳತೆ, ಭಾವ, ಉಚ್ಚಾರಣೆ, ಕಥೆಯ ಆಯ್ಕೆ ಚಿತ್ರಕಥೆ ಪ್ರಾಣಿ – ಪಕ್ಷಿಗಳು-ಆಟ ಇತ್ಯಾದಿ ಕಥೆಯ ನಿರರ್ಗಳತೆ, ಭಾವ, ಉಚ್ಚಾರಣೆ, ಕಥೆಯ ಆಯ್ಕೆ ಸ್ವಪರಿಚಯ ತನ್ನ, ತನ್ನ ಕುಟುಂಬದ ಪರಿಚಯ ಮಾತಿನ ಓಘ, ಕುಟುಂಬದ ಇತಿಹಾಸದ ಮಾಹಿತಿ ಕವಿಪರಿಚಯ ಕನ್ನಡ ಕವಿಗಳ ಚಿತ್ರ ನೋಡಿ ಹೆಸರು ಗುರುತಿಸಿವುದು ಚಿತ್ರ ನೋಡಿ ಗುರುತಿಸುವುದು, ಸಮಯಸ್ಫೂರ್ತಿ ಹಾಡು ಕನ್ನಡದ ಹಿರಿಮೆಯನ್ನು ಸಾರುವ ಹಾಡುಗಳು ಭಾವ, ಲಯ, ಉಚ್ಚಾರಣೆ ಪೋಷಕರ ವಿಭಾಗ ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ನಿರೂಪಣೆ ಭಾಷಣವನ್ನು ಕೇಳಿ ಸ್ವಂತ ವಾಕ್ಯಗಳಲ್ಲಿ ನಿರೂಪಣೆ ಮಾಡುವುದು (೩+೨ ನಿಮಿಷ) ವಿಷಯದ ಪ್ರಸ್ತುತಿ, ಮಾಹಿತಿಯನ್ನು ಗ್ರಹಿಸಿರುವುದು ರಸಪ್ರಶ್ನೆ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕನ್ನಡ ಸಾಹಿತ್ಯ ಪರಿಚಯ ಪುಸ್ತಕ ಪರಿಚಯ ತಾವು ಓದಿದ ಪುಸ್ತಕವನ್ನು ಪರಿಚಯಿಸುವುದು ಅಥವಾ ವಿಮರ್ಶಿಸಿ ಭಾಷಣ ಮಾಡುವುದು / ಲೇಖನ ಬರೆಯುವುದು (೨ + ೨ ನಿಮಿಷ) ಲೇಖಕರ ಪರಿಚಯ, ವಿಷಯದ ಪರಿಚಯ, ವಿಷಯದ ನಿರೂಪಣೆಯ ಪರಿಚಯ, ಪುಸ್ತಕದ ಪ್ರಭಾವ ಸಮಾಜದ ಮೇಲೆ ಹೇಗಾಗಿದೆ ಎಂಬ ಅಂಶ ಗಮನಿಸಲಾಗುವುದು. ಸುದ್ದಿವಾಚನ ನೀಡಲಾಗುವ ಸುದ್ದಿಯನ್ನು ತತ್ ಕ್ಷಣ ವಾಚನ ಮಾಡುವುದು ಭಾವಪೂರ್ಣವಾದ ವಾಚನ ಶೈಲಿ, ಉಚ್ಚಾರಣೆ, ನಿರರ್ಗಳತೆ ಭಾವಾರ್ಥ ವಿವರಣೆ ಆಯ್ದ ಪದ್ಯ, ಹಾಡಿನ ಅರ್ಥವನ್ನು ವಿವರಿಸುವುದು / ಬರವಣಿಗೆ ರೂಪದಲ್ಲಿ ನೀಡುವುದು (೨ + ೨ ನಿಮಿಷ) ವಿಷಯದ ಗ್ರಹಿಕೆ, ಸ್ವಂತ ಅಭಿಪ್ರಾಯ ಮಂಡನೆ, ಕನ್ನಡ ಪದ-ವಾಕ್ಯಗಳ ಬಳಕೆ, ಕಥಾ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಕಥೆಯನ್ನು ರಚಿಸುವುದು ಕಥಾ ವಿಷಯದ ಆಯ್ಕೆ, ಕಥೆಯ ನಿರೂಪಣೆ, ಪದ-ವಾಕ್ಯಗಳ ಬಳಕೆ ಪದ್ಯ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಪದ್ಯವನ್ನು ರಚಿಸುವುದು ವಿಷಯದ ಆಯ್ಕೆ, ತಾಳ-ಲಯ, ಭಾವ ಪ್ರಬಂಧ ರಚನೆ ನೀಡಲಾಗುವ ವಿಷಯಗಳನ್ನು ಆಧರಿಸಿ ಪ್ರಬಂಧವನ್ನು ರಚಿಸುವುದು ವಿಷಯದ ವಿಮರ್ಶೆ, ಹಂತಹಂತವಾಗಿ ಬೆಳೆಸಿದ ಶೈಲಿ, ಸ್ವಂತ ಅಭಿಪ್ರಾಯದ ಮಂಡನೆ ತಿದ್ದಿಕೋ ಕನ್ನಡ ಕನ್ನಡ ಪದಗಳ ಸರಿಯಾದ ಬಳಕೆಯನ್ನು ತಿಳಿಯುವುದು ಕನ್ನಡ ಪದ ಬಳಕೆ ಪ್ರಾಥಮಿಕ ವಿಭಾಗ ಮಕ್ಕಳ ವಿಭಾಗ   ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ರಸಪ್ರಶ್ನೆ ಕನ್ನಡ ಪಠ್ಯದಲ್ಲಿ ಬಂದ ವಿಷಯಗಳು, ಕನ್ನಡ ವರ್ಣಮಾಲೆ, ಗುಣಿತಾಕ್ಷರ, ಸಂಯುಕ್ತಾಕ್ಷರ, ಕನ್ನಡದ ಕವಿಗಳು, ಕನ್ನಡ ನಾಡಿನ ಬಗ್ಗೆ ಇರುವ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಸಮಯ ಸ್ಪೂರ್ತಿ, ಅವರ ತರಗತಿಯಲ್ಲಿ ಹೇಳಿಕೊಟ್ಟಿರುವ ಕನ್ನಡದ ಪಾಠಗಳಲ್ಲಿ ಬಂದ ವಿಷಯಗಳ ಸ್ಮರಣೆ ಗದ್ಯ – ಪದ್ಯ ವಾಚನ ಕನ್ನಡ ಪಠ್ಯ ಪುಸ್ತಕ, ಕಥೆಯ ಓದು ನಿರರ್ಗಳತೆ, ತಪ್ಪಿಲ್ಲದೆ ಓದುವುದು, ಧ್ವನಿ, ಉಚ್ಚಾರಣೆ ವಾಗುಕ್ತಿ ಕನ್ನಡದ ನುಡಿಗಟ್ಟುಗಳು, ಕನ್ನಡದ ಬಗೆಗೆ ಇರುವ ಸೂಕ್ತಿಗಳು ಮಾತಿನ ಓಘ, ಸ್ಮರಣಾ ಶಕ್ತಿ ಕಥಾ ಕಥನ ಪ್ರಾಣಿ – ಪಕ್ಷಿಗಳು – ಆಟ – ನೀತಿಕಥೆ ಇತ್ಯಾದಿ ಕಥೆಯ ನಿರರ್ಗಳತೆ, ಭಾವ, ಉಚ್ಚಾರಣೆ, ಕಥೆಯ ಆಯ್ಕೆ ಚಿತ್ರಕಥೆ ಪ್ರಾಣಿ – ಪಕ್ಷಿಗಳು-ಆಟ – ನೀತಿಕಥೆ ಇತ್ಯಾದಿ ಕಥೆಯ ನಿರರ್ಗಳತೆ, ಭಾವ, ಉಚ್ಚಾರಣೆ, ಕಥೆಯ ಆಯ್ಕೆ ಕಥಾ ರಚನೆ ತನ್ನ ಆಯ್ಕೆಯ ವಿಷಯವನ್ನು ಕುರಿತ ಕಥಾರಚನೆ ಕಥಾ ವಿಷಯದ ಆಯ್ಕೆ, ಕಥೆಯ ನಿರೂಪಣೆ, ಪದ-ವಾಕ್ಯಗಳ ಬಳಕೆ ಹಾಡು ಜನಪದ, ಲಾವಣಿ, ಸುಗಮ ಸಂಗೀತ – ಕನ್ನಡದ ಹಾಡುಗಳು ಭಾವ, ಲಯ-ತಾಳ, ಉಚ್ಚಾರಣೆ ಪೋಷಕರ ವಿಭಾಗ ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ನಿರೂಪಣೆ ಭಾಷಣವನ್ನು ಕೇಳಿ ಸ್ವಂತ ವಾಕ್ಯಗಳಲ್ಲಿ ನಿರೂಪಣೆ ಮಾಡುವುದು (೩+೨ ನಿಮಿಷ) ವಿಷಯದ ಪ್ರಸ್ತುತಿ, ಮಾಹಿತಿಯನ್ನು ಗ್ರಹಿಸಿರುವುದು ರಸಪ್ರಶ್ನೆ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕನ್ನಡ ಸಾಹಿತ್ಯ ಪರಿಚಯ ಪುಸ್ತಕ ಪರಿಚಯ ತಾವು ಓದಿದ ಪುಸ್ತಕವನ್ನು ಪರಿಚಯಿಸುವುದು ಅಥವಾ ವಿಮರ್ಶಿಸಿ ಭಾಷಣ ಮಾಡುವುದು / ಲೇಖನ ಬರೆಯುವುದು (೨ + ೨ ನಿಮಿಷ) ಲೇಖಕರ ಪರಿಚಯ, ವಿಷಯದ ಪರಿಚಯ, ವಿಷಯದ ನಿರೂಪಣೆಯ ಪರಿಚಯ, ಪುಸ್ತಕದ ಪ್ರಭಾವ ಸಮಾಜದ ಮೇಲೆ ಹೇಗಾಗಿದೆ ಎಂಬ ಅಂಶ ಗಮನಿಸಲಾಗುವುದು. ಸುದ್ದಿವಾಚನ ನೀಡಲಾಗುವ ಸುದ್ದಿಯನ್ನು ತತ್ ಕ್ಷಣ ವಾಚನ ಮಾಡುವುದು ಭಾವಪೂರ್ಣವಾದ ವಾಚನ ಶೈಲಿ, ಉಚ್ಚಾರಣೆ, ನಿರರ್ಗಳತೆ ಭಾವಾರ್ಥ ವಿವರಣೆ ಆಯ್ದ ಪದ್ಯ, ಹಾಡಿನ ಅರ್ಥವನ್ನು ವಿವರಿಸುವುದು / ಬರವಣಿಗೆ ರೂಪದಲ್ಲಿ ನೀಡುವುದು (೨ + ೨ ನಿಮಿಷ) ವಿಷಯದ ಗ್ರಹಿಕೆ, ಸ್ವಂತ ಅಭಿಪ್ರಾಯ ಮಂಡನೆ, ಕನ್ನಡ ಪದ-ವಾಕ್ಯಗಳ ಬಳಕೆ, ಕಥಾ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಕಥೆಯನ್ನು ರಚಿಸುವುದು ಕಥಾ ವಿಷಯದ ಆಯ್ಕೆ, ಕಥೆಯ ನಿರೂಪಣೆ, ಪದ-ವಾಕ್ಯಗಳ ಬಳಕೆ ಪದ್ಯ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಪದ್ಯವನ್ನು ರಚಿಸುವುದು ವಿಷಯದ ಆಯ್ಕೆ, ತಾಳ-ಲಯ, ಭಾವ ಪ್ರಬಂಧ ರಚನೆ ನೀಡಲಾಗುವ ವಿಷಯಗಳನ್ನು ಆಧರಿಸಿ ಪ್ರಬಂಧವನ್ನು ರಚಿಸುವುದು ವಿಷಯದ ವಿಮರ್ಶೆ, ಹಂತಹಂತವಾಗಿ ಬೆಳೆಸಿದ ಶೈಲಿ, ಸ್ವಂತ ಅಭಿಪ್ರಾಯದ ಮಂಡನೆ ತಿದ್ದಿಕೋ ಕನ್ನಡ ಕನ್ನಡ ಪದಗಳ ಸರಿಯಾದ ಬಳಕೆಯನ್ನು ತಿಳಿಯುವುದು ಕನ್ನಡ ಪದ ಬಳಕೆ ಮಾಧ್ಯಮಿಕ ವಿಭಾಗ ಮಕ್ಕಳ ವಿಭಾಗ   ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ರಸಪ್ರಶ್ನೆ ಕನ್ನಡ ಪಠ್ಯದಲ್ಲಿ ಬಂದ ವಿಷಯಗಳು, ಕನ್ನಡದ ಕವಿಗಳು, ಕನ್ನಡ ನಾಡಿನ ಬಗ್ಗೆ ಇರುವ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಸಮಯ ಸ್ಪೂರ್ತಿ, ಅವರ ತರಗತಿಯಲ್ಲಿ ಹೇಳಿಕೊಟ್ಟಿರುವ ಕನ್ನಡದ ಪಾಠಗಳಲ್ಲಿ ಬಂದ ವಿಷಯಗಳ ಸ್ಮರಣೆ ಸಂಭಾಷಣೆಯ ಓದು ಆಯ್ದ ನಾಟಕಗಳ ಓದು (ನಾಟಕವನ್ನು ಮೊದಲೇ ನೀಡಲಾಗುವುದು) ನಿರರ್ಗಳತೆ, ತಪ್ಪಿಲ್ಲದೆ ಓದುವುದು, ಧ್ವನಿಯ ಏರಿಳಿತ, ಉಚ್ಚಾರಣೆ, ಭಾವ ಕವಿಪರಿಚಯ ಆಯ್ಕೆ ಮಾಡಿಕೊಂಡ ಕವಿಯ ಪರಿಚಯವನ್ನು ಮಾಡಿಸುವುದು (ಭಾಷಣ) ಮಾತಿನ ಓಘ, ಸ್ಮರಣಾ ಶಕ್ತಿ, ಆಯ್ಕೆ ಮಾಡಿಕೊಂಡ ಕವಿಯ ಮಹತ್ವವನ್ನು ವಿವರಿಸುವ ಶೈಲಿ ಸ್ಥಳ ಪರಿಚಯ ಭೌಗೋಳಿಕ, ಐತಿಹಾಸಿಕ, ಸ್ಥಳಪುರಾಣಗಳ ಸಹಿತವಾಗಿ ಕರ್ನಾಟಕದ ಒಂದು ಸ್ಥಳವನ್ನು ಪರಿಚಯಿಸುವುದು (ಭಾಷಣ) ಮಾಹಿತಿ ಸಂಗ್ರಹ, ನಿರೂಪಣಾ ಶೈಲಿ, ಕನ್ನಡ ಪದ-ವಾಕ್ಯ ಬಳಕೆ ಪದ್ಯರಚನೆ ತನ್ನ ಆಯ್ಕೆಯ ವಿಷಯವನ್ನು ಕುರಿತ ಪದ್ಯರಚನೆ ಕನ್ನಡ ಪದ ಬಳಕೆ, ಲಯ, ವಿಷಯ ನಿರೂಪಣೆ ಕಥಾ ರಚನೆ ತನ್ನ ಆಯ್ಕೆಯ ವಿಷಯವನ್ನು ಕುರಿತ ಕಥಾರಚನೆ ಕಥಾ ವಿಷಯದ ಆಯ್ಕೆ, ಕಥೆಯ ನಿರೂಪಣೆ, ಪದ-ವಾಕ್ಯಗಳ ಬಳಕೆ ಹಾಡು ಜನಪದ, ಲಾವಣಿ, ಸುಗಮ ಸಂಗೀತ – ಕನ್ನಡದ ಹಾಡುಗಳು ಭಾವ, ಲಯ-ತಾಳ, ಉಚ್ಚಾರಣೆ ಪೋಷಕರ ವಿಭಾಗ ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ನಿರೂಪಣೆ ಭಾಷಣವನ್ನು ಕೇಳಿ ಸ್ವಂತ ವಾಕ್ಯಗಳಲ್ಲಿ ನಿರೂಪಣೆ ಮಾಡುವುದು (೩+೨ ನಿಮಿಷ) ವಿಷಯದ ಪ್ರಸ್ತುತಿ, ಮಾಹಿತಿಯನ್ನು ಗ್ರಹಿಸಿರುವುದು ರಸಪ್ರಶ್ನೆ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕನ್ನಡ ಸಾಹಿತ್ಯ ಪರಿಚಯ ಪುಸ್ತಕ ಪರಿಚಯ ತಾವು ಓದಿದ ಪುಸ್ತಕವನ್ನು ಪರಿಚಯಿಸುವುದು ಅಥವಾ ವಿಮರ್ಶಿಸಿ ಭಾಷಣ ಮಾಡುವುದು / ಲೇಖನ ಬರೆಯುವುದು (೨ +೨ ನಿಮಿಷ) ಲೇಖಕರ ಪರಿಚಯ, ವಿಷಯದ ಪರಿಚಯ, ವಿಷಯದ ನಿರೂಪಣೆಯ ಪರಿಚಯ, ಪುಸ್ತಕದ ಪ್ರಭಾವ ಸಮಾಜದ ಮೇಲೆ ಹೇಗಾಗಿದೆ ಎಂಬ ಅಂಶ ಗಮನಿಸಲಾಗುವುದು. ಸುದ್ದಿವಾಚನ ನೀಡಲಾಗುವ ಸುದ್ದಿಯನ್ನು ತತ್ ಕ್ಷಣ ವಾಚನ ಮಾಡುವುದು ಭಾವಪೂರ್ಣವಾದ ವಾಚನ ಶೈಲಿ, ಉಚ್ಚಾರಣೆ, ನಿರರ್ಗಳತೆ ಭಾವಾರ್ಥ ವಿವರಣೆ ಆಯ್ದ ಪದ್ಯ, ಹಾಡಿನ ಅರ್ಥವನ್ನು ವಿವರಿಸುವುದು / ಬರವಣಿಗೆ ರೂಪದಲ್ಲಿ ನೀಡುವುದು (೨+೨ ನಿಮಿಷ) ವಿಷಯದ ಗ್ರಹಿಕೆ, ಸ್ವಂತ ಅಭಿಪ್ರಾಯ ಮಂಡನೆ, ಕನ್ನಡ ಪದ-ವಾಕ್ಯಗಳ ಬಳಕೆ, ಕಥಾ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಕಥೆಯನ್ನು ರಚಿಸುವುದು ಕಥಾ ವಿಷಯದ ಆಯ್ಕೆ, ಕಥೆಯ ನಿರೂಪಣೆ, ಪದ-ವಾಕ್ಯಗಳ ಬಳಕೆ ಪದ್ಯ ರಚನೆ ತಮ್ಮ ಆಯ್ಕೆಯ ವಿಷಯವನ್ನು ಆಧರಿಸಿ ಪದ್ಯವನ್ನು ರಚಿಸುವುದು ವಿಷಯದ ಆಯ್ಕೆ, ತಾಳ-ಲಯ, ಭಾವ ಪ್ರಬಂಧ ರಚನೆ ನೀಡಲಾಗುವ ವಿಷಯಗಳನ್ನು ಆಧರಿಸಿ ಪ್ರಬಂಧವನ್ನು ರಚಿಸುವುದು ವಿಷಯದ ವಿಮರ್ಶೆ, ಹಂತಹಂತವಾಗಿ ಬೆಳೆಸಿದ ಶೈಲಿ, ಸ್ವಂತ ಅಭಿಪ್ರಾಯದ ಮಂಡನೆ ತಿದ್ದಿಕೋ ಕನ್ನಡ ಕನ್ನಡ ಪದಗಳ ಸರಿಯಾದ ಬಳಕೆಯನ್ನು ತಿಳಿಯುವುದು ಕನ್ನಡ ಪದ ಬಳಕೆ   ಪ್ರೌಢಶಾಲಾ ವಿಭಾಗ ಮಕ್ಕಳ ವಿಭಾಗ ಚಟುವಟಿಕೆಯ ಹೆಸರು ವಿಷಯ ಮತ್ತು ಸ್ವರೂಪ ಗಮನಿಸುವ ಅಂಶಗಳು ರಸಪ್ರಶ್ನೆ ಕನ್ನಡ ಪಠ್ಯದಲ್ಲಿ ಬಂದ ವಿಷಯಗಳು, ಕನ್ನಡದ ಕವಿಗಳು, ಕನ್ನಡ ನಾಡಿನ ಬಗ್ಗೆ ಇರುವ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಸಮಯ ಸ್ಪೂರ್ತಿ, ಅವರ ತರಗತಿಯಲ್ಲಿ ಹೇಳಿಕೊಟ್ಟಿರುವ ಕನ್ನಡದ ಪಾಠಗಳಲ್ಲಿ ಬಂದ ವಿಷಯಗಳ ಸ್ಮರಣೆ ಸಂಭಾಷಣೆಯ ಓದು ಆಯ್ದ ನಾಟಕಗಳ ಓದು (ನಾಟಕವನ್ನು ಮೊದಲೇ ನೀಡಲಾಗುವುದು) ನಿರರ್ಗಳತೆ, ತಪ್ಪಿಲ್ಲದೆ ಓದುವುದು, ಧ್ವನಿಯ ಏರಿಳಿತ, ಉಚ್ಚಾರಣೆ, ಭಾವ ಗದ್ಯ – ಪದ್ಯ ವಾಚನ ನೀಡಲಾಗುವ ಗದ್ಯವನ್ನು – ಪದ್ಯವನ್ನು ತತ್ ಕ್ಷಣದಲ್ಲೇ ವಾಚನ ಮಾಡುವುದು ನಿರರ್ಗಳತೆ, ತಪ್ಪಿಲ್ಲದೆ ಓದುವುದು, ಭಾವಕ್ಕೆ ತಕ್ಕ ಧ್ವನಿಯ

Adhikamaasa pravachana

Wednesday, September 30th, 2020

                                ♣           .   Ongoing events   Purnapramati Dhaara (Every 2nd and 3rd Saturdays) Sangeetha Dhaara (Every Saturdays) Udyoga Drushti (Every Sundays)       ♣   Upcoming Events   Gandhi JayantiPurnapramati dhaara (Experience sharing (Gopalaswami Parthasaarathi, Retired ambassador of India)Anmol (Ashwatagna)

ಪೂರ್ಣ ಪ್ರಮತಿ ಸಂಗೀತ ಧಾರಾ

ಪೂರ್ಣ ಪ್ರಮತಿ ಸಂಗೀತ ಧಾರಾ

Thursday, July 9th, 2020

An Delightful evening with Mrs. Ramya  For Live Streaming follow the below link;  https;//youtu.be/xw2k51yPD00  

ಪೂರ್ಣಪ್ರಮತಿ ಧಾರಾ ಸಂಚಿಕೆ - 2

ಪೂರ್ಣಪ್ರಮತಿ ಧಾರಾ ಸಂಚಿಕೆ – 2

Saturday, May 30th, 2020
5 days Life skill camp in Purnapramati

5 days Life skill camp in Purnapramati

Tuesday, April 9th, 2019
Mrinmayee - One Day Hands-on Workshop

Mrinmayee – One Day Hands-on Workshop

Wednesday, April 3rd, 2019
Intensive Sanskrit Workshop: April - May 2019

Intensive Sanskrit Workshop: April – May 2019

Saturday, March 30th, 2019
Mahotsava 2017 -18 Invitation

Mahotsava 2017 -18 Invitation

Wednesday, January 17th, 2018
Mahotsava 2016 -17 Invitation

Mahotsava 2016 -17 Invitation

Tuesday, December 20th, 2016
Pūrṇapramati Mahotsava 2015-16 - Invitation

Pūrṇapramati Mahotsava 2015-16 – Invitation

Friday, January 22nd, 2016

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.