Anandini – November & December

∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗∗
ಹರೀಶ್ ಭಟ್ ಅಣ್ಣನಿಗೆ ನಮ್ಮ ಮಕ್ಕಳ ಪ್ರೀತಿತುಂಬಿದ ಅಶ್ರುತರ್ಪಣ ಈ ಸಂಚಿಕೆಯಲ್ಲಿ  ಪ್ರಕಟವಾಗಿದೆ.
ಸಂಪಾದಕರು.

 

Article on Harish Bhat from Centre for Ecological Studies, IISC Website

 Harish Bhat (28 august 1971 – 3 Nov 2017), the author of the popular book ‘the Pakshi Prapancha (the world of birds)’, passed away on 3rd Nov 2017 afternoon while delivering a lecture at Alva’s High school, Moodbidri.

Harish was associated with CES since 1995 and was actively involved in many field experiments related to ecology and biodiversity. Apart from field work, he was deeply engaged in the centre’s outreach programme including biennial lake symposium, environment education programmes in schools and colleges and was successful in creating considerable passion in youth on birds and butterflies and their interaction with nature.

His work had received many accolades including the Karnataka Sahitya Academy Award, Govt. of Karnataka, for science literature and ‘Best Science Communicator’ award by Mysore Science Foundation. He served as a Honorary Wildlife Warden, Bangalore, a Member of Biodiversity Management Committee (BBMP), a member in the CBSE syllabus committee, Directorate for text books, Govt. of Karnataka, Western Ghats Task force, Government of Karnataka and more.

Harish Bhat had deep ecological knowledge, a friendly nature, an ability to connect with students speaking Kannada — qualities that are so rare among scientists of current generation.These qualities made him extremely popular among school students and among public for disseminating innovative ideas and his talks on topics such as bio-mimicry, nature inspired design, and bioengineering aspects are quite popular.Its no wonder that almost every news outlet in Karnataka covered his untimely demise.

His vast experience in environmental education and reaching out to children is unmatched evident from the successful co-ordination of the annual popular nature science programmes including Indian Science & Engineering Fair (INSEF), Nature Science Internship Programme (NSIP), etc. He has delivered more than 1500 lectures apart from training students and teachers from hundreds of schools, covering nook and corner of Karnataka through Karnataka State in the School Biodiversity Register Programme.

Harish Bhat is survived by his wife and a 6 year old daughter. CES community deeply mourns the untimely death of Harish which has created void with the loss of a dedicated nature teacher. His mobile is still busy with the numerous SMS and calls from school students, which he would have responded within few seconds.

Source: Centre for Ecological Sciences, IISc (http://ces.iisc.ac.in/new/?q=node/602).

*******************************************

ಪ್ರಮೋದ್ ಸುಬ್ಬರಾವ್

ಸಹ ಲೇಖಕರು , ಪಕ್ಷಿ ಪ್ರಪಂಚ

         ಈಗ್ಗೆ ಸುಮಾರು ೧೩ ವರುಷಗಳ ಹಿಂದೆ ನಮ್ಮ ದೇಶಕ್ಕೆ ಸುನಾಮಿಯೊಂದು ಅಪ್ಪಳಿಸಿ, ಅಲ್ಲೋಲ-ಕಲ್ಲೋಲವಾಗಿತ್ತು. ಹಾಗೆಯೇ ೪ನೇ ನವೆಂಬರ್, ಇನ್ನೊಂದು ಸುನಾಮಿಯ ಆಘಾತವಿದೆಯೆಂದು ನನಗೆ ಮುನ್ಸೂಚನೆಯೇ ಇರಲಿಲ್ಲ. ಆ ಸುದ್ದಿ ಕೇಳಿದೊಡನೆ ಎಂತದುದೋ ಒಂದು ಸಂಕಟ, ದುಃಖ, ಶೂನ್ಯದ ಎಡೆಗೆ ಮನ ನಿಂತಿತು. ಪಕ್ಷಿ ಪ್ರಪಂಚ ಪುಸ್ತಕ ಬರೆಯುವಾಗ ಹರೀಶರೊಂದಿಗೆ ಕಳೆದ ಅದೆಷ್ಟೋ ಕ್ಷಣಗಳು ಕಣ್ಣಮುಂದೆ ಪುಂಖಾನುಪುಂಖವಾಗಿ ಹಾದುಹೋದವು. ಅಂತಹ ಒಂದು ಸಂದರ್ಭದ ನೆನಪಾಗುತ್ತಿದೆ.
         ‘ಪಕ್ಷಿ ಪ್ರಪಂಚ‘ ಬರೆಯುವಾಗಿನ ಸಮಯ. ಭಾರತೀಯ ವಿಜ್ಞಾನ ಮಂದಿರದಲ್ಲಿ ಕನ್ನಡದ ಕಾರ್ಯಕ್ರಮವೊಂದು ಏರ್ಪಾಡಾಗಿದೆ. ನಮ್ಮ ನಿತ್ಯೋತ್ಸವ ಕವಿ ಶ್ರೀ ನಿಸಾರರು ವಿಶೇಷ ಆಹ್ವಾನಿತರು. ಅಂದಿನ ಕಾರ್ಯಕ್ರಮ ಜನ ನಿಬಿಡವಾಗಿರಲಿಲ್ಲ. ಶ್ರೀಯುತರನ್ನು ಭೇಟಿಯಾಗಿ, ಅವರಿಂದ ಪಕ್ಷಿ ಪುಸ್ತಕದ ಬಗ್ಗೆ ತಿಳಿಸಿ, ಅವರ ಸಲಹೆ ಹಾಗೂ ಪಕ್ಷಿಗಳ ಕವನವೊಂದು ಪಡೆಯುವ ಬಯಕೆಯಿಂದ, ಹಿಂಜರಿಸುತ್ತಲೇ ನಾನು ಹರೀಶ್ ಅವರತ್ತ ಧಾವಿಸಿದೆವು.
            ಶ್ರೀ ನಿಸಾರರು ಪುಸ್ತಕದ ಬಗ್ಗೆ ತಿಳಿದು, ತಮ್ಮನ್ನು ಇನ್ನೊಮ್ಮೆ ಕಾಣುವಂತೆ ಸೂಚಿಸಿದರು. ಮಗದೊಂದು ದಿನ ಅವರ ಮನೆಗೆ ಕರೆಮಾಡಿದಾಗ, ಪಕ್ಷಿಯ ಕವನವಿನ್ನೂ ಬರೆದಿಲ್ಲ, ೧೫ ದಿನಗಳ ತರುವಾಯ ಬನ್ನಿರೆಂದು ಹೇಳಿದರು. ೨-೩ ವಾರಗಳ ನಂತರ ಮತ್ತೆ ಕರೆ ಮಾಡಿದಾಗ, ಕವನ ತಯಾರಾಗಿದೆ, ಆದರೆ ನಿಮಗೆ ೫ ನಿಮಿಷಗಳಷ್ಟೇ ನೀಡುವೆ, ಕೆಲಸದ ಒತ್ತಡ ತುಂಬಾ ಇದೆಯೆಂದು ಹೇಳಿದರು. ನಾವು ಭಯ ಮಿಶ್ರಿತ ಸಂಭ್ರಮದದೊಂದಿಗೆ ಅವರನ್ನು ಕಂಡೆವು. ಮೊದಲ ಆ  ೨-೩ ನಿಮಿಷಗಳು ಭೇಟಿ, ನಮ್ಮ ಮುಂದಿನ ಯಶಸ್ಸಿನ ಹಾದಿಗೆ ನಾಂದಿಯಾಯಿತು ಎಂದರೆ ತಪ್ಪಾಗಲಾರದು.
          ಪುಸ್ತಕದ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನಮ್ಮಿಂದ ಪಡೆದು ಹಾಗೂ ನಾವು ಬಳಸಿಕೊಂಡಿರುವ ಇತರ ಕವನಗಳ ಬಗ್ಗೆ ಸಂತಸವ್ಯಕ್ತ ಪಡಿಸಿ, ಪುಸ್ತಕವನ್ನು ಇನ್ನು ಹೆಚ್ಚು ಆಕರ್ಷಕವಾಗುವಂತೆ ಅನೇಕ ಉಪಯುಕ್ತ ಸಲಹೆಗಳನ್ನು ನೀಡಿದರು. ತಮ್ಮ ಕವನವೊಂದನ್ನು ಬಳಸಲು ಅನುಮತಿಯಿತ್ತು, ನಮ್ಮನ್ನು ‘ಛಲದಂಕ ಮಲ್ಲ‘ರೆಂದು ಸಂಬೋಧಿಸಿ, ಪುಸ್ತಕ ಬಿಡುಗಡೆಯಾದ ಮೇಲೆ ತಮ್ಮನ್ನು ಮತ್ತೆ ಕಾಣಲು ಸೂಚಿದರು.
           ಲೋಕಾರ್ಪಣೆಯಾದ ನಂತರ, ಹೊತ್ತಗೆಯನ್ನು ಕಂಡು ಇದು ಸಂಗ್ರಾಹ್ಯ ಯೋಗ್ಯವೆಂದು ಶ್ಲಾಘಿಸಿ, ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹಾಗೂ ಕನ್ನಡ ಸಾಹಿತ್ಯ ಅಕಾಡೆಮಿಗೆ ಪುಸ್ತಕದ ಪ್ರತಿಗಳನ್ನು ನೀಡುವಂತೆ ಹುರಿದುಂಬಿಸಿದರು. ಅವರು ಹೇಳಿದಂತೆ ಆ ಸಂಸ್ಥೆಗಳಿಗೆ ಪ್ರತಿಗಳನ್ನು ತಲುಪಿಸಿ, ಇತರ ಕಾರ್ಯಗಳಲ್ಲಿ ಮಗ್ನರಾಗಿದ್ದೆವು. ಪ್ರಾಧಿಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ದಕ್ಕಿದೆಯೆಂದು ಅಲ್ಲಿಂದ ಕರೆ ಬಂದಾಗ ನಮ್ಮ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ತದನಂತರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಕೂಡ ನಮಗೇ ಬಂದಿದೆಯೆಂದು ತಿಳಿದು, ಪಟ್ಟ ಶ್ರಮವು ಫಲಕೊಟ್ಟಿತೆಂದು ಹಾಗೂ ಶ್ರೀ ನಿಸಾರರನ್ನು ಮನಸಾರೆ ನೆನೆದೆವು.
ನೆನಪಿನಾಳದಿಂದ ಇವು ನನ್ನ ಕಣ್ಣಮುಂದೆ ಬಂದು ನನ್ನ ಕಣ್ಣಾಲಿಗಳು ತೇವವಾಗಿವೆ. ಸಾವು ತನ್ನ ಕೈಯನ್ನು ಸವರಿ ಹರೀಶರನ್ನು ತನ್ನ ಬಳಿ ಸೆಳೆದುದೇಕೆ? ಪ್ರಕೃತಿಯ ಮುಂದೆ ಮನುಜನ ಇಚ್ಛೆ ನಡೆಯುವುದೇ?
*******************************************

Articles of Lower-elementary students: 

Articles of Upper-elementary students: 

Articles of High School students:

Harish bhat anna was our teacher. He was the best teacher. I first met him at Bio-diversity park in Bangalore university. He started explaining about the flora and fauna at the park . I was surprised . I thought how he had learnt so much at such young age, it was interesting.

 

3 Responses to Anandini – November & December

  1. Nagesh Hegde

    ತುಂಬ ಹೃದಯಸ್ಪ‌ರ‍್ಶಿಯಾಗಿದೆ. ಕಣ್ಣು ತೇವಗೊಳ್ಳುತ್ತವೆ. ಪೆನ್ಸಿಲ್ ಚಿತ್ರವನ್ನು ರಚಿಸಿದ್ದು ಯಾರೊ?

  2. Suma Gururaj

    Very sad demise…May Hari Vayu Gurugalu give strength to his family members.

  3. ಶಶಿರೇಖಾ ಎಮ್.ಜಿ

    Hegde sir, The pencil sketch was taken from their house. The artist has put his name in the right hand corner but it is hazy.

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.