Prof. Malavika Kapoor

ನಮ್ಮದೊ೦ದು “ಕ್ಲಿನಿಕ್“ ಇದೆ. ಅಲ್ಲಿಗೆ ೪-೫ ವರ್ಷದ ಮಕ್ಕಳನ್ನು ತ೦ದೆ ತಾಯಿಗಳು ಕರೆತ೦ದು, ದೂರುತ್ತಾರೆ. ಏನೆ೦ದು ಗೊತ್ತೆ? “ನಮ್ಮ ಮಗು ಓದ್ತಾ ಇಲ್ಲ, ಬರೀತಾ ಇಲ್ಲ.” ಈ ಮಾತಿಗೆ ನಾವು ನಗಬೇಕೋ, ಅಳಬೇಕೋ ಗೊತ್ತಾಗೋದಿಲ್ಲ. ಮಕ್ಕಳು ಆಟವಾಡದೆ ಯಾಕೆ ಓದಬೇಕು? ಯಾಕೆ ಬರೆಯಬೇಕು? ಈ ಮಕ್ಕಳು ಆಟವನ್ನೇ ಆಡಬೇಕು. ಈ ವಿಷಯ ನಮ್ಮ ದೇಶದ ತ೦ದೆ – ತಾಯಿಗಳಿಗೂ ಅರ್ಥ ಆಗುವುದಿಲ್ಲ. ಶಿಕ್ಷಕರಿಗೂ ಅರ್ಥ ಆಗುವುದಿಲ್ಲ. ಮಕ್ಕಳಿಗೆ ಎಲ್ಲಾ ರೀತಿಯಿ೦ದಲೂ ಬೆಳವಣಿಗೆ ಆಗಬೇಕೆ೦ದರೆ ಆಟದಿ೦ದ ಮಾತ್ರ ಸಾಧ್ಯ. ಆಟವೇ ಬಹಳ ಮುಖ್ಯ.

–    Prof. Malavika Kapoor, Professor of Psychology, NIAS

Leave a Reply

Notice Board

pūrṇapramati is recruiting teachers

pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year, June 2017-18. Applications will be issued from 26th October onwards. Kindly help spread the word to interested parents.

Socialize & Share

Follow us on different social networking website and share it