Recent Events of Purnaramati

Kanakadaasa Jayanti - 2013

Kanakadaasa Jayanti – 2013

Saturday, January 11th, 2014

ಕನಕದಾಸ ಜಯಂತಿ ದಿನಾಂಕ: ೨೦/೧೧/೨೦೧೩ ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲೆ, ಬೆಂಗಳೂರು ಸಂತಕವಿಯೊಬ್ಬರ ಜನ್ಮದಿನವನ್ನು ಸ್ಮರಿಸುವುದರ ಮೂಲಕ ಮಕ್ಕಳಲ್ಲಿ ಸಮಾಜದ ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸಲು ದಿನಾಂಕ ೨೦/೧೧/೨೦೧೩ ರಂದು (ಕಾರ್ತಿಕಮಾಸ,ಕೃಷ್ಣಪಕ್ಷ, ತೃತೀಯ) ಕನಕದಾಸ ಜಯಂತಿಯನ್ನು ಮೊದಲ ಬಾರಿಗೆ ಆಚರಿಸಲಾಯಿತು. ಕನಕದಾಸರ ಕೃತಿಗಳು, ಹಾಡುಗಳು ಪರಿಚಯವಿದ್ದರೂ, ಅವರ ಜೀವನವನ್ನೂ, ಸಮಾಜಮುಖಿ ಕಾರ್ಯವನ್ನೂ ಪರಿಚಯಿಸುವುದಕ್ಕಾಗಿ ಈ ದಿನವನ್ನು ಮೀಸಲಿಡಲಾಗಿತ್ತು. ಅಂದು ಬೆಳಗ್ಗೆ à³®.೪೫ಕ್ಕೆ ಕಾರ್ಯಕ್ರಮವು ಕನಕದಾಸರದ್ದೇ ಕೀರ್ತನೆಯೊಂದಿಗೆ ಪ್ರಾರಂಭವಾಯಿತು. ಅತಿಥಿಗಳಾಗಿ ಲಕ್ವಳ್ಳಿ ಮಂಜುನಾಥ್ ಅವರು ಆಗಮಿಸಿದ್ದರು. ಇವರು ವೃತ್ತಿಯಿಂದ […]

Valmiki Jayanti - 2013

Valmiki Jayanti – 2013

Saturday, January 11th, 2014

ವಾಲ್ಮೀಕಿ ಜಯಂತಿ ದಿನಾಂಕ: ೧೮ನೇ ಅಕ್ಟೋಬರ್, ೨೦೧೩ ಸ್ಥಳ: ಪೂರ್ಣಪ್ರಮತಿ ಶಾಲೆ, ಗಿರಿನಗರ ಅಕ್ಟೋಬರ್ ೧೮ ರಂದು ವಾಲ್ಮೀಕಿ ಜಯಂತಿಯನ್ನು ನಮ್ಮ ಶಾಲೆಯಲ್ಲಿ ಆಚರಿಸಿದೆವು. ಸೃಜನಾತ್ಮಕ ಕಲಿಕೆಯ ತರಗತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಸುನೀತಾ ಫಡ್ನೀಸ್ ನಮ್ಮ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಮಕ್ಕಳೇ ಸಂಪೂರ್ಣ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತು ನಡೆಸಿಕೊಟ್ಟರು. ಬಂದ ಅತಿಥಿಗಳಿಗೆ ಸ್ವಾಗತ ಕೋರಿ ನಂತರ ವಾಲ್ಮೀಕಿ ಜಯಂತಿಯ ಮಹತ್ವವನ್ನು ತಿಳಿಯಲು ತೊಡಗಿದೆವು. ನಮ್ಮ ಶಾಲೆಯ ಅಧ್ಯಾಪಕರಾದ ಬದರಿ ನಾರಾಯಣ ಕಟ್ಟಿ ಅವರು ಮಕ್ಕಳಿಗೆ ಸರಳವಾದ […]

Geetha Jayanti 2013

Geetha Jayanti 2013

Friday, January 10th, 2014

ಗೀತಾ ಜಯಂತಿ ದಿನಾಂಕ: ೧೩ನೇ ಡಿಸೆಂಬರ್, ೨೦೧೩ ಸ್ಥಳ: ಪೂರ್ಣಪ್ರಮತಿ, ಪ್ರಾಥಮಿಕ ಶಾಲೆ, ಗಿರಿನಗರ ಭಗವದ್ಗೀತೆ ಎಂಬುದು ಭಾರತೀಯರಿಗೆ ಒಂದು ಹೆಮ್ಮೆಯ ಗುರುತು. ಭಾರತೀಯರನ್ನು ಪ್ರಪಂಚದಾದ್ಯಂತ ಗೀತೆಯ ನಾಡಿನವರೆಂದು ಗೌರವಿಸುತ್ತಾರೆ. ಮಕ್ಕಳಿಗೆ ಬುದ್ಧಿಯನ್ನು ಚುರುಕುಗೊಳಿಸುವ, ಸಂಸ್ಕೃತಿಯ ಪರಿಚಯ ಮಾಡಿಸುವ, ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡುವ, ಮುಂದಿನ ಅಧ್ಯಯನಕ್ಕೆ ಅಡಿಪಾಯವಾಗಿ ಗೀತೆಯನ್ನು ಹೇಳಿಕೊಡುವ ಸಂಪ್ರದಾಯ ಮೊದಲಿನಿಂದಲೂ ಭಾರತೀಯರಲ್ಲಿ ಬಂದಿದೆ. ಮನೆಮನೆಗಳಲ್ಲಿ ಇಂದಿಗೂ ಗೀತಾ ಪಾರಾಯಣ, ಅಧ್ಯಯನ ನಡೆಯುತ್ತಲೇ ಇರುತ್ತದೆ. ಪೂರ್ಣಪ್ರಮತಿಯಲ್ಲಿ ಗೀತಾ ಅಧ್ಯಯನಕ್ಕೆ ಒಂದು ವಿಶೇಷ ಅವಕಾಶ ಕಲ್ಪಿಸಲಾಗಿದೆ. […]

Inter School Kho-Kho Competition

Inter School Kho-Kho Competition

Friday, November 8th, 2013

ನಮ್ಮ ಶಾಲೆಯ ಕ್ರೀಡೋತ್ಸವ ದಿನಾಂಕ: 28.10.2013 ಸ್ಥಳ: ಪೂರ್ಣಪ್ರಮತಿ ಮೈದಾನ, ಗಿರಿನಗರ, ಬೆಂಗಳೂರು ಆಟದ ಬಯಲಿಗೆ ಓಡಿ, ಆಟದ ಬಯಲಿಗೆ ಓಡಿ ಆಟದ ಬಯಲಿಕೆ ಓಡಿ, ಓಡಿ, ಓಡಿ, ಓಡಿ ಆಟದ ಬಯಲಿಕೆ ಓಡಿ, ಓಡಿ, ಓಡಿ, ಓಡಿ ಚಿನ್ನಿ-ದಾಂಡು ಖೋ ಖೋ ಆಡಿ ದೇಹವ ಮೋಡಿಯ ಮಾಡಿ ಆಟವೆಂದರೆ ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ. ಹಸಿವು, ನೋವು, ಗಾಯ ಎಲ್ಲವನ್ನೂ ಮರೆತು ಮನಃಪೂರ್ವಕವಾಗಿ ಆಡುತ್ತಾರೆ. ಆಟವೆಂದರೆ ತಲೆಗೆ ತೋಚಿದಂತೆ ಆಡುವುದಲ್ಲ. ಅದಕ್ಕೆ ಅದರದೇ ಆದ ನಿಯಮಗಳಿವೆ, ವಿಧಾನಗಳಿವೆ. […]

Trip to Amruth Mahal Kaval

Trip to Amruth Mahal Kaval

Thursday, November 7th, 2013

ಅಮೃತ ಮಹಲ್ ಕಾವಲ್‌ನಲ್ಲಿ ಗಾಂಧಿಜಯಂತಿಯ ಆಚರಣೆ ದಿನಾಂಕ: 02.10.2013 ಸ್ಥಳ: ದೊಡ್ಡ ಉಳ್ಳಾರ್ತಿ ಗ್ರಾಮ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ   ನಮ್ಮ ಯಾತ್ರೆಯ ಹಿನ್ನಲೆ: ಆಧುನಿಕತೆ, ನಾಗರಿಕತೆ ಮತ್ತು ವ್ಯವಹಾರದ ಉದ್ದೇಶಗಳಿಗೆ ಪ್ರಕೃತಿಯನ್ನು ಬಳಸಿಕೊಳ್ಳುವ ಮತ್ತು ನಿಧಾನವಾಗಿ ಬಲಿಕೊಡುವ ಮನುಷ್ಯನ ಅತಿಬುದ್ಧಿಗೆ ಮತ್ತೊಂದು ಉದಾಹರಣೆಯಾಗಿ ಅಮೃತ ಮಹಲ್ ಕಾವಲ್ ಇದೆ. ಇದೊಂದು ಹುಲ್ಲುಗಾವಲು. ಈ ಹುಲ್ಲುಗಾವಲು ಕೃಷ್ಣದೇವರಾಯನ ಕಾಲದಿಂದಲೂ ಅಮೃತ ಮಹಲ್ ಎಂಬ ವಿಶೇಷ ತಳಿಯ ಹಸುಗಳಿಗೆ ಮತ್ತು ಆಡು-ಕುರಿಗಳಿಗೆ ಆಹಾರ ಒದಗಿಸುವ ಹುಲ್ಲುಗಾವಲಾಗಿತ್ತು. ದೈತ್ಯಾಕಾರದ, […]

Sananda swamiji's 100th day of upavasa for Ganga

Sananda swamiji’s 100th day of upavasa for Ganga

Sunday, September 22nd, 2013

A day to be noted in history After receiving the last year’s Samman, Swamiji left on us a deep impression of Ganga consciousness. We have also been deeply attached to Swamiji and every time we herd of his thought of giving up food for the sake of Ganga mata, our hearts were filled with anxiety. […]

ಅಧ್ಯಯನಕ್ಕೊಂದು ದಾರಿದೀಪ...ಹಯಗ್ರೀವ ಜಯಂತಿಯಂದು

ಅಧ್ಯಯನಕ್ಕೊಂದು ದಾರಿದೀಪ…ಹಯಗ್ರೀವ ಜಯಂತಿಯಂದು

Tuesday, August 27th, 2013

ಸಾಧನೆಗಾಗಿ ಕಿವಿಮಾತು, ಸಾಧಕರಿಂದ ಹೀಗಿತ್ತು, ಸಾಗುವ ಹಾದಿ ತೆರೆದು ಸುರಿದ ಸೋನೆಮುತ್ತು ಸಾರ್ಥಕ ‘ಹಯಗ್ರೀವ ಜಯಂತಿಯ’ ದಿನವದಾಗಿತ್ತು….. ಶ್ರಾವಣ ಮಾಸದ ಪ್ರಥಮ ಹುಣ್ಣಿಮೆಯಂದು (21ನೇ ಆಗಸ್ಟ್ 2013) ಹಯಗ್ರೀಯ ಜಯಂತಿಯ (ಜ್ಞಾನದ ದಿನ) ಆಚರಣೆ ನಮ್ಮ ಶಾಲೆಯಲ್ಲಿನಡೆಯಿತು. ಭಗವಂತ ಹಯಗ್ರೀವ ರೂಪದಿಂದ ಬ್ರಹ್ಮ ದೇವರಿಗೆ ಜ್ಞಾನೋಪದೇಶ ಮಾಡಿದ ದಿನ ಇದಾಗಿದೆ. ಶ್ರದ್ಧೆಯಿಂದ ಜ್ಞಾನಕ್ಕಾಗಿ ಬೇಡುವುದು ಈ ದಿನದ ಮಹತ್ವದ ಕಾರ್ಯಕ್ರಮವಾಗಿತ್ತು. ವಿದ್ಯಾಪೀಠದ ಹಿರಿಯ ವಿದ್ವಾಂಸರೂ ನಮ್ಮ ಶಾಲೆಯ ಹಿರಿಯ ಮಾರ್ಗದರ್ಶಕರೂ ಆದ ಶ್ರೀ ಸತ್ಯನಾರಾಯಣಾಚಾರ್ಯರು ಮತ್ತು ಹಿರಿಯ […]

ಸ್ವಾತಂತ್ರ್ಯ ದಿನೋತ್ಸವ - 2013

ಸ್ವಾತಂತ್ರ್ಯ ದಿನೋತ್ಸವ – 2013

Saturday, August 24th, 2013

ದಿನಾಂಕ: 15 ನೇ ಆಗಸ್ಟ್ 2013 ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲೆಯ ಹತ್ತಿರದ ಮೈದಾನ ಮತ್ತು ಶಾಲೆಯ ಆವರಣ, ಗಿರಿನಗರ, ಬೆಂಗಳೂರು   ದೇಶಕ್ಕಾಗಿ ತಮ್ಮ ಸುಖವನ್ನು ತ್ಯಾಗಮಾಡಿದವರ ನೆನಪಿಗಾಗಿ ಮತ್ತು ಎದೆಗುಂದದೆ ಕ್ರಮಬದ್ಧವಾದ ಯೋಜನೆಗಳನ್ನು ರೂಪಿಸಿದ ಅದರಂತೆ ಯಶಸ್ವಿಗೊಳಿಸಿದ ಧೀಮಂತರ ಸ್ಮರಣೆಗಾಗಿ ಆಗಸ್ಟ್ 15ನೇ ದಿನವನ್ನು ಉತ್ಸವವಾಗಿ ಆಚರಿಸಲಾಗುವುದು. ಪೂರ್ಣಪ್ರಮತಿಯ ಈ ಸರಳ ಸಮಾರಂಭದಲ್ಲಿ ಮಕ್ಕಳು, ಪೋಷಕರು, ಅಧ್ಯಾಪಕರೊಂದಿಗೆ ವಾಯುಪಡೆಯಲ್ಲಿ ಕಾರ್ಯನಿರ್ವಹಿಸಿದ ಅಪರೂಪದ ವ್ಯಕ್ತಿಯೊಬ್ಬರು ಸಾಕ್ಷಿಯಾಗಿದ್ದರು. ಅವರೇ ಶ್ರೀಯುತ ಪ್ರಹ್ಲಾದ್ ಅವರು. ಭಾರತೀಯ ವಾಯುಪಡೆಯಲ್ಲಿ ಕಾರ್ಯನಿರ್ವಹಿಸಿ […]

Bio Diversity Park: Field Trip

Bio Diversity Park: Field Trip

Tuesday, August 13th, 2013

In a dense metropolis like ours, with people of good affluence residing, every sort of human’s taste is served. Our place is a platform for any kind of occupation or recreation. The market pleases us with a countless variety of items supporting our every single activity. The proverb ‘Variety is the spice of life’ is […]

ಪ್ರಕೃತಿಯನ್ನೇ ಗುರುವಾಗಿಸಿ....ನಾವು ಆಚರಿಸಿದ ಗುರುಪೂರ್ಣಿಮೆ

ಪ್ರಕೃತಿಯನ್ನೇ ಗುರುವಾಗಿಸಿ….ನಾವು ಆಚರಿಸಿದ ಗುರುಪೂರ್ಣಿಮೆ

Tuesday, August 13th, 2013

ಪ್ರಕೃತಿಯನ್ನೇ ಗುರುವಾಗಿಸಿ….ನಾವು ಆಚರಿಸಿದ ಗುರುಪೂರ್ಣಿಮೆ ದಿನಾಂಕ: 8ನೇ ಆಗಸ್ಟ್, 2013 ಸ್ಥಳ: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಆಗಸ್ಟ್ 8, 2012 ಪೂರ್ಣಪ್ರಮತಿಯ ಹಾದಿಯಲ್ಲಿ ಮರೆಯಲಾಗದ ಹೆಜ್ಜೆಯಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಗುರುಪೂರ್ಣಿಮೆಯಂದು ಆಚರಿಸಲು ಸಾಧ್ಯವಾಗದ ಉತ್ಸವವನ್ನು ಆಗಸ್ಟ್ 8 ರಂದು ಆಯೋಜಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಪುಟ್ಟ ವನಕ್ಕೆ ಪೂರ್ಣಪ್ರಮತಿಯ ಮಕ್ಕಳು ಪಯಣ ಬೆಳೆಸಿದ್ದರು. ‘ಜೀವೋ ಜೀವಸ್ಯ ಜೀವನಂ’ ಸೂತ್ರವನ್ನು ಮತ್ತಷ್ಟು ಮಗದಷ್ಟು ಮನದಟ್ಟು ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾಡನ್ನು ಪ್ರವೇಶಿಸಿದೆವು. ಅಲ್ಲಿಂದ ಮುಂದೆ ಬೇರೆಯದೇ ಪ್ರಪಂಚ ತೆರೆದುಕೊಂಡಿತು. ಕಾಂಕ್ರಿಟ್ ಕಾಡಿನಿಂದ […]

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it