A trip to Nandihills - Report

A trip to Nandihills – Report

Thursday, July 31st, 2014

ನಂದಿಯ ಬೆನ್ನೇರಿ ನಮ್ಮ ಪ್ರವಾಸ ದಿನಾಂಕ: 25.07.2014 ಪ್ರತಿ ವರ್ಷದಂತೆ ಈ ವರ್ಷವು ಶಾಲೆಯು ಮಕ್ಕಳಿಗೆ ಪ್ರವಾಸವನ್ನು ಆಯೋಜಿಸಲಾಯಿತು. ಗಿಜಿಗುಡುವ ನಗರದ ವಾತಾವರಣದಿಂದ ಸ್ವಲ್ಪ ಹೊತ್ತು ದೂರವಿದ್ದು ಪ್ರಕೃತಿಯ ಮಡಿಲಲ್ಲಿ ಮಕ್ಕಳನ್ನು ತೂಗಿಸುವ ಉದ್ದೇಶ ನಮ್ಮದು. ಕೇವಲ ಮನರಂಜನೆಯೇ ಪ್ರವಾಸದ ಉದ್ದೇಶವಲ್ಲ. ಮನರಂಜನೆಯ ಮೂಲಕ ಉತ್ತಮ ಶಿಕ್ಷಣವನ್ನು ನೀಡುವ ಹಂಬಲ, ಜೊತೆಗೆ ಸಾಹಸ ಪ್ರವೃತ್ತಿಯೂ ಮಕ್ಕಳಲ್ಲಿ ಬೆಳೆಸಬೇಕು. ಬದುಕಿನಲ್ಲಿ ಉತ್ಸಾಹವು ಎಂದೂ ಬತ್ತಬಾರದು. ಧೈರ್ಯವೂ ಅವರಲ್ಲಿ ಮೂಡಬೇಕು ಎಂಬ ಅನೇಕ ಉದ್ದೇಶದಿಂದ ಪ್ರವಾಸಕ್ಕೆ ಸ್ಥಳವೊಂದನ್ನು ಆಯ್ಕೆ ಮಾಡಲಾಯಿತು. […]

Seminar on Primary Education and Ecology

Seminar on Primary Education and Ecology

Friday, January 17th, 2014

ಪೂರ್ಣಪ್ರಮತಿ ವ್ಯಾಖ್ಯಾ: ೨೦೧೩-೧೪ ವಿಚಾರ ಸಂಕಿರಣ: ಪ್ರಾಥಮಿಕ ಶಿಕ್ಷಣ ಮತ್ತು ಪರಿಸರ ವಿಜ್ಞಾನ ವಿಷಯ: ಜೀವನದ ಕೇಂದ್ರಬಿಂದುವಾಗಿ ಪ್ರಾಥಮಿಕ ಶಿಕ್ಷಣದಿಂದಲೇ ನಿಸರ್ಗ ಅಧ್ಯಯನದ ಆರಂಭ. ದಿನಾಂಕ: ೧ನೇ ಜನವರಿ, ೨೦೧೪ ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ ವಿಚಾರ ಮಂಡನೆ ಮಾಡಿದವರು ೧.    à²¶à³à²°à³€  ಎಲ್ಲಪ್ಪ ರೆಡ್ಡಿ (ನಿವೃತ್ತ IFS, ಲೋಕ ಅದಾಲತ್ ಸದಸ್ಯರು, ಕರ್ನಾಟಕ ಉಚ್ಚ ನ್ಯಾಯಾಲಯ) ೨.    à²¶à³à²°à³€ ನಾಗೇಶ್ ಹೆಗಡೆ (ಬರಹಗಾರರು ಮತ್ತು ಪರಿಸರ ತಜ್ಞರು) ೩.    à²¡à²¾. ಶರಚ್ಚಂದ್ರ […]

Purnapramati Mahotsava 2013-14

Purnapramati Mahotsava 2013-14

Monday, January 13th, 2014

ಪೂರ್ಣಪ್ರಮತಿ ಮಹೋತ್ಸವ: ೨೦೧೩-೧೪ ದಿನಾಂಕ: ೩೧/೧೨/೨೦೧೩ ಸ್ಥಳ: ಹೆಚ್.ಎನ್.ಕಲಾಕ್ಷೇತ್ರ, ಜಯನಗರ ಪೂರ್ಣಪ್ರಮತಿ ಜಾತ್ರೆ ಮತ್ತು ಉತ್ಸವಕ್ಕೆ ಗರಿ ಇಟ್ಟಂತೆ ೩೧/೧೨ ರಂದು ಮಹೋತ್ಸವವನ್ನು ಆಚರಿಸಲಾಯಿತು. ಪೂರ್ಣಪ್ರಮತಿ ಸಮ್ಮಾನ್ ಕೊಡುವ ಗಳಿಗೆಯೂ ಇದಾಗಿದೆ. ಸಂವತ್ಸರ ಸೂತ್ರಕ್ಕೆ ಪೂರಕವಾಗಿ ನಿರ್ದಿಷ್ಟ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಹಿರಿಯ ವ್ಯಕ್ತಿಗಳನ್ನು ಗುರುತಿಸಿ ವರ್ಷಕ್ಕೊಮ್ಮೆ ಸನ್ಮಾನ ಮಾಡುವುದು ಮಹೋತ್ಸವದ ವಿಶೇಷ ಕಾರ್ಯಕ್ರಮ. ತನ್ಮೂಲಕ ಅವರ ಮಾರ್ಗದರ್ಶನ, ಅಪಾರ ಅನುಭವವನ್ನು ನಮ್ಮ ಪಯಣದಲ್ಲಿ ಜೊತೆಗೂಡಿಸಿಕೊಳ್ಳುವ ಉದ್ದೇಶವೂ ಇದಕ್ಕಿದೆ. ನಮ್ಮ ಸನ್ಮಾನ ಅವರ ಆಶೀರ್ವಾದವನ್ನು, ಶುಭಕಾಮನೆಗಳನ್ನು ಪಡೆಯುವ […]

Purnapramati Jaatre 2013-14: Day 2

Purnapramati Jaatre 2013-14: Day 2

Monday, January 13th, 2014

ಪೂರ್ಣಪ್ರಮತಿ ಉತ್ಸವ ೨೦೧೩-೧೪ ಜಾತ್ರೆ – ೨ ದಿನಾಂಕ: ೨೬.೧೨.೨೦೧೩ ಸ್ಥಳ: ಎನ್.ಎಸ್.ಎಸ್. ಭವನ, ಬೆಂಗಳೂರು ವಿಶ್ವವಿದ್ಯಾಲಯ ಆವರಣ, ಬೆಂಗಳೂರು ಸಮಯ: ಬೆಳಗ್ಗೆ ೯.೦೦-ಸಂಜೆ ೫.೩೦ ಎರಡನೆಯ ದಿನದ ಜಾತ್ರೆಯಲ್ಲಿ ಹುಲ್ಲುಗಾವಲು, ಸಂಖ್ಯೆಗಳಲ್ಲಿ ಜೀವೋ ಜೀವಸ್ಯ ಜೀವನಮ್, ಹಿಮಾಲಯದ ಗಂಗಾ, ಪ್ರಾಚೀನ ಸಂಸ್ಕೃತಿಯಲ್ಲಿ ಜೀವೋ ಜೀವಸ್ಯ ಜೀವನಮ್ ವಿಷಯಗಳ ಕುರಿತು ವಸ್ತುಪ್ರದರ್ಶನವಿತ್ತು. ಪೂರಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಂತರ್ ಶಾಲಾ ಚಟುವಟಿಕೆಗಳು ಮಕ್ಕಳಲ್ಲಿ ವಿಷಯಾಧಾರಿತ ಚಿಂತನೆಯನ್ನು ಬೆಳೆಸಲು ರೂಪುಗೊಂಡಿದ್ದವೇ ಹೊರತಾಗಿ ಸ್ಪರ್ಧಾ ಮನೋಭಾವವನ್ನು ಹೆಚ್ಚಿಸಲು ಅಲ್ಲ. ಹಾಗಾಗಿ […]

Purnapramati Jaatre 2013-14: Day 1

Purnapramati Jaatre 2013-14: Day 1

Monday, January 13th, 2014

ಜಾತ್ರೆ ೧ ದಿನಾಂಕ:     à³¨à³«/೧೨/೨೦೧೩ ಸ್ಥಳ:         à²Žà²¨à³.ಎಸ್.ಎಸ್. ಭವನ, ಬೆಂಗಳೂರು ವಿಶ್ವವಿದ್ಯಾಲಯ ಆವರಣ, ಬೆಂಗಳೂರು ಸಮಯ:     à²¬à³†à²³à²—್ಗೆ ೯.೦೦ – ಸಂಜೆ ೫.೦೦ ‘ಜೀವೋ ಜೀವಸ್ಯ ಜೀವನಮ್’ ವಿಷಯವನ್ನು ಆಧರಿಸಿ ಎಲ್ಲಪ್ಪ ರೆಡ್ಡಿ ಮತ್ತು ನಾಗೇಶ್ ಹೆಗಡೆ ಅವರ ಮಾರ್ಗದರ್ಶನದಲ್ಲಿ ಇಡೀ ಉತ್ಸವದ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ೧೯/೧೨/೨೦೧೩ರಂದು ಶುಭ ಚಾಲನೆಯೂ ದೊರಕಿತ್ತು. ಡಿಸೆಂಬರ್ ೨೫ರಂದು ಜಾತ್ರೆಯ ಮೊದಲ ದಿನ. ಹಿಂದಿನ ದಿನವೇ ವಸ್ತುಪ್ರದರ್ಶನಕ್ಕೆ ಬೇಕಾದಂತೆ ಆವರಣವನ್ನೆಲ್ಲಾ ಅಣಿಗೊಳಿಸಿದೆವು. ಬಯಲುರಂಗ ಮಂದಿರದಲ್ಲಿ ಸಾಂಸ್ಕೃತಿಕ […]

Purnapramati Utsava 2013-14 Inaugural Day

Purnapramati Utsava 2013-14 Inaugural Day

Saturday, January 11th, 2014

ಪ್ರಾರಂಭೋತ್ಸವ ದಿನಾಂಕ: ೧೯ನೇ ಡಿಸೆಂಬರ್, ೨೦೧೩ ಸ್ಥಳ:  ಕೆ.ಹೆಚ್.ಕಲಾಸೌಧ, ಹನುಮಂತನಗರ, ಬೆಂಗಳೂರು ೨೦೧೩-೧೪ನೇ ಶೈಕ್ಷಣಿಕ ಸಾಲಿನಲ್ಲಿ ಪೂರ್ಣಪ್ರಮತಿಯ ಕಲಿಕೆ ‘ಜೀವೋ ಜೀವಸ್ಯ ಜೀವನಮ್’ ಎಂಬ ವಿಷಯವನ್ನು ಆಧರಿಸಿತ್ತು. ನಿಸರ್ಗದಲ್ಲಿ ಸಹಜವಾಗಿಯೇ ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು ಸಂಪೂರ್ಣ ವ್ಯವಸ್ಥೆ ಒಂದನ್ನೊಂದು ಅವಲಂಬಿಸಿ ಸಹಬಾಳ್ವೆ ನಡೆಸುತ್ತಿವೆ. ಈ ವ್ಯವಸ್ಥೆಯಲ್ಲಿ ಸ್ಪರ್ಧೆ ಇದ್ದರೂ ದ್ವೇಷವಿಲ್ಲ. ಬದುಕಿಗಾಗಿ ಹೋರಾಟವೇ ಹೊರತು ಯಾರನ್ನೋ ಕುರಿತ ಮತ್ಸರವಿಲ್ಲ. ಈ ತತ್ವವನ್ನು ಕಲಿಯುವ ಪ್ರಯತ್ನದಲ್ಲಿ ಹುಲ್ಲುಗಾವಲು, ಬುಡಕಟ್ಟು ಜನಾಂಗ, ಸಂಖ್ಯಾಶಾಸ್ತ್ರ, ಜೀವ ವಿವಿಧತೆ ತಾಣಗಳು, ಪ್ರಾಚೀನ ಸಾಹಿತ್ಯ-ಸಂಸ್ಕೃತಿ, […]

Dhanvantari Jayanti-2013

Dhanvantari Jayanti-2013

Saturday, January 11th, 2014

ಧನ್ವಂತರಿ ಜಯಂತಿ ದಿನಾಂಕ: ೨೯ನೇ ನವೆಂಬರ್, ೨೦೧೩ ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲಾ ಆವರಣ, ಗಿರಿನಗರ ‘ಆರೋಗ್ಯವೇ ಭಾಗ್ಯ’ ನಮ್ಮ ಹಿರಿಯರು ಆರೋಗ್ಯವನ್ನು ಭಾಗ್ಯವೆಂದು ಕರೆದಿದ್ದಾರೆ. ಯಾವ ಸಾಧನೆಗೇ ಆಗಲಿ ಶಾರೀರಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪೂರ್ವಜರು ಆಹಾರ-ವಿಹಾರಗಳನ್ನು ರೂಪಿಸಿದ್ದರು. ಪೂರ್ಣಪ್ರಮತಿಯಲ್ಲಿ ಆರೋಗ್ಯದಿನವಾಗಿ ಧನ್ವಂತರಿ ಜಯಂತಿ ಆಚರಿಸಲಾಗುವುದು. ಸಮುದ್ರ ಮಥನದಲ್ಲಿ ಅಮೃತದ ಕಲಶವನ್ನು ಹೊತ್ತು ತಂದ ಧನ್ವಂತರಿ ಅವತಾರವನ್ನು ಸ್ಮರಿಸಿ ಆರೋಗ್ಯವನ್ನು ಹೊಂದುವುದು ಇದರ ಉದ್ದೇಶ. ಈ ಉದ್ದೇಶ ಪೂರ್ತಿಗಾಗಿ ಆಯುರ್ವೇದ […]

Kanakadaasa Jayanti - 2013

Kanakadaasa Jayanti – 2013

Saturday, January 11th, 2014

ಕನಕದಾಸ ಜಯಂತಿ ದಿನಾಂಕ: ೨೦/೧೧/೨೦೧೩ ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲೆ, ಬೆಂಗಳೂರು ಸಂತಕವಿಯೊಬ್ಬರ ಜನ್ಮದಿನವನ್ನು ಸ್ಮರಿಸುವುದರ ಮೂಲಕ ಮಕ್ಕಳಲ್ಲಿ ಸಮಾಜದ ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸಲು ದಿನಾಂಕ ೨೦/೧೧/೨೦೧೩ ರಂದು (ಕಾರ್ತಿಕಮಾಸ,ಕೃಷ್ಣಪಕ್ಷ, ತೃತೀಯ) ಕನಕದಾಸ ಜಯಂತಿಯನ್ನು ಮೊದಲ ಬಾರಿಗೆ ಆಚರಿಸಲಾಯಿತು. ಕನಕದಾಸರ ಕೃತಿಗಳು, ಹಾಡುಗಳು ಪರಿಚಯವಿದ್ದರೂ, ಅವರ ಜೀವನವನ್ನೂ, ಸಮಾಜಮುಖಿ ಕಾರ್ಯವನ್ನೂ ಪರಿಚಯಿಸುವುದಕ್ಕಾಗಿ ಈ ದಿನವನ್ನು ಮೀಸಲಿಡಲಾಗಿತ್ತು. ಅಂದು ಬೆಳಗ್ಗೆ à³®.೪೫ಕ್ಕೆ ಕಾರ್ಯಕ್ರಮವು ಕನಕದಾಸರದ್ದೇ ಕೀರ್ತನೆಯೊಂದಿಗೆ ಪ್ರಾರಂಭವಾಯಿತು. ಅತಿಥಿಗಳಾಗಿ ಲಕ್ವಳ್ಳಿ ಮಂಜುನಾಥ್ ಅವರು ಆಗಮಿಸಿದ್ದರು. ಇವರು ವೃತ್ತಿಯಿಂದ […]

Valmiki Jayanti - 2013

Valmiki Jayanti – 2013

Saturday, January 11th, 2014

ವಾಲ್ಮೀಕಿ ಜಯಂತಿ ದಿನಾಂಕ: ೧೮ನೇ ಅಕ್ಟೋಬರ್, ೨೦೧೩ ಸ್ಥಳ: ಪೂರ್ಣಪ್ರಮತಿ ಶಾಲೆ, ಗಿರಿನಗರ ಅಕ್ಟೋಬರ್ ೧೮ ರಂದು ವಾಲ್ಮೀಕಿ ಜಯಂತಿಯನ್ನು ನಮ್ಮ ಶಾಲೆಯಲ್ಲಿ ಆಚರಿಸಿದೆವು. ಸೃಜನಾತ್ಮಕ ಕಲಿಕೆಯ ತರಗತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಸುನೀತಾ ಫಡ್ನೀಸ್ ನಮ್ಮ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಮಕ್ಕಳೇ ಸಂಪೂರ್ಣ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತು ನಡೆಸಿಕೊಟ್ಟರು. ಬಂದ ಅತಿಥಿಗಳಿಗೆ ಸ್ವಾಗತ ಕೋರಿ ನಂತರ ವಾಲ್ಮೀಕಿ ಜಯಂತಿಯ ಮಹತ್ವವನ್ನು ತಿಳಿಯಲು ತೊಡಗಿದೆವು. ನಮ್ಮ ಶಾಲೆಯ ಅಧ್ಯಾಪಕರಾದ ಬದರಿ ನಾರಾಯಣ ಕಟ್ಟಿ ಅವರು ಮಕ್ಕಳಿಗೆ ಸರಳವಾದ […]

Geetha Jayanti 2013

Geetha Jayanti 2013

Friday, January 10th, 2014

ಗೀತಾ ಜಯಂತಿ ದಿನಾಂಕ: ೧೩ನೇ ಡಿಸೆಂಬರ್, ೨೦೧೩ ಸ್ಥಳ: ಪೂರ್ಣಪ್ರಮತಿ, ಪ್ರಾಥಮಿಕ ಶಾಲೆ, ಗಿರಿನಗರ ಭಗವದ್ಗೀತೆ ಎಂಬುದು ಭಾರತೀಯರಿಗೆ ಒಂದು ಹೆಮ್ಮೆಯ ಗುರುತು. ಭಾರತೀಯರನ್ನು ಪ್ರಪಂಚದಾದ್ಯಂತ ಗೀತೆಯ ನಾಡಿನವರೆಂದು ಗೌರವಿಸುತ್ತಾರೆ. ಮಕ್ಕಳಿಗೆ ಬುದ್ಧಿಯನ್ನು ಚುರುಕುಗೊಳಿಸುವ, ಸಂಸ್ಕೃತಿಯ ಪರಿಚಯ ಮಾಡಿಸುವ, ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡುವ, ಮುಂದಿನ ಅಧ್ಯಯನಕ್ಕೆ ಅಡಿಪಾಯವಾಗಿ ಗೀತೆಯನ್ನು ಹೇಳಿಕೊಡುವ ಸಂಪ್ರದಾಯ ಮೊದಲಿನಿಂದಲೂ ಭಾರತೀಯರಲ್ಲಿ ಬಂದಿದೆ. ಮನೆಮನೆಗಳಲ್ಲಿ ಇಂದಿಗೂ ಗೀತಾ ಪಾರಾಯಣ, ಅಧ್ಯಯನ ನಡೆಯುತ್ತಲೇ ಇರುತ್ತದೆ. ಪೂರ್ಣಪ್ರಮತಿಯಲ್ಲಿ ಗೀತಾ ಅಧ್ಯಯನಕ್ಕೆ ಒಂದು ವಿಶೇಷ ಅವಕಾಶ ಕಲ್ಪಿಸಲಾಗಿದೆ. […]

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it